ಟಾಪ್ 10
ನಿಮ್ಮಷ್ಟು ಸುಖಿ ಯಾರಿಲ್ಲ,
ನಿಮಗೇಕೆ ಅದು ಗೊತ್ತಿಲ್ಲ (ಚಿಂತೆಗಳನೆಲ್ಲ ಸುಟ್ಟು, ಹಾಯಾಗಿರೋ ಗುಟ್ಟು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 80 ರು.
ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)
ಪ್ರೊ. ಜಿ.ಎಸ್. ಆಮೂರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ: 100 ರು.
ಕಾಲುಚಕ್ರ (ಪ್ರಸಿದ್ಧ ಅಂಕಣ ಬರಹಗಳು)
ಅಬ್ದುಲ್ ರಶೀದ್
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 150 ರು.
ಫ್ಯಾಂಟಸಿ ಪ್ರಭು (ಲೇಖನಗಳ ಸಂಕಲನ)
ಸಂ: ಎಚ್.ವಿ. ವೆಂಕಟಸುಬ್ಬಯ್ಯ
ಎಂ.ಎಸ್. ಸೋಮಶೇಖರ್, ಶ್ರೀಕಂಠಗುಂಡಪ್ಪ
ಸಾಹಿತ್ಯ ಭಂಡಾರ, ಬೆಂಗಳೂರು
ಬೆಲೆ: 315 ರು.
ಭಾನುಮತಿಯ ನೆತ್ತ (ಪಂಪಭಾರತದ ಪದ್ಯವೊಂದನ್ನಾಧರಿಸಿದ ಸಂವಾದಸಂಚಯ)
ಸಂ: ಡಾ. ಪಾದೇಕಲ್ಲು ವಿಷ್ಣು ಭಟ್ಟ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ
ಬೆಲೆ: 300 ರು.
ನಾವೇನು ಬಡವರಲ್ಲ
(ಆಲೋಚನೆ ಮತ್ತು ಅನುಭವಗಳ ಕಥನ)
ಕೆ. ಸತ್ಯನಾರಾಯಣ
ಅಭಿನವ, ಬೆಂಗಳೂರು
ಬೆಲೆ: 100 ರು.
ಮೋದಿ ಮುಸ್ಲಿಂ ವಿರೋಧಿಯೇ (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150 ರು.
ದಶರೂಪಕ (ಸಂಸ್ಕೃತ ಮೂಲ ಮತ್ತು ಕನ್ನಡಾನುವಾದ ಸಹಿತ)
ಧನಂಜಯ
ಅನು: ಕೆ.ವಿ. ಸುಬ್ಬಣ್ಣ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 260 ರು.
ನಿವೃತ್ತಿ ಜೀವನದ ಸಿದ್ಧತೆ ಹೇಗೆ? (ಒಂದು ಪರಿಚಯ)
ಡಾ. ಎನ್. ಗೋಪಾಲಕೃಷ್ಣ
ಸಂ: ಡಾ. ಸಿ.ಆರ್. ಚಂದ್ರಶೇಖರ್
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 50 ರು.
ಜಾಗೋ ಭಾರತ್
ಚಕ್ರವರ್ತಿ ಸೂಲಿಬೆಲೆ
ವಿಕ್ರಮ್ ಪ್ರಕಾಶನ, ಬೆಂಗಳೂರು
ಬೆಲೆ: 110 ರು.
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

