12 ವರ್ಷ ಪ್ರತಿಯೊಂದು ಘೋಷಣೆಯನ್ನು ವಂಚನೆಯಾಗಿ ಪರಿವರ್ತಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು: ಕುಟುಕಿದ ಪ್ರಿಯಾಂಕ್ ಖರ್ಗೆ
ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು ಎಂದು ಪಟ್ಟಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕುಟುಕಿದ್ದಾರೆ.

ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಆಡಳಿತಾವಧಿಯನ್ನು ಇಂದು ಬುಧವಾರ ಜೂನ್ 10ರಂದು ಪ್ರಧಾನಿ ನರೇಂದ್ರ ಮೋದಿ ಮೀರಿಸಿದ್ದಾರೆ. ಎನ್ ಡಿಎ ಮೈತ್ರಿಕೂಟ ಇಂದು ಅಭಿನಂದನಾ ನಿರ್ಣಯ ಅಂಗೀಕರಿಸಲು ನಿರ್ಣಯಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು ಎಂದು ಪಟ್ಟಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕುಟುಕಿದ್ದಾರೆ.
12 ವರ್ಷಗಳ ಕಾಲ ಪ್ರತಿಯೊಂದು ಭರವಸೆಯನ್ನು ಘೋಷಣೆಯಾಗಿ ಮತ್ತು ಪ್ರತಿಯೊಂದು ಘೋಷಣೆಯನ್ನು ವಂಚನೆಯಾಗಿ ಪರಿವರ್ತಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದಿದ್ದಾರೆ.
ಮೇಕ್ ಇನ್ ಇಂಡಿಯಾ
ಸ್ಕಿಲ್ ಇಂಡಿಯಾ
ಡಿಜಿಟಲ್ ಇಂಡಿಯಾ
ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆ
ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ
ಮುದ್ರಾ ಸಾಲಗಳು
ಪಿಎಂ ಕಿಸಾನ್
ಸ್ವಚ್ಛ ಭಾರತ್ ಮಿಷನ
ಸ್ಮಾರ್ಟ್ ಸಿಟಿ ಮಿಷನ್
ರಾಷ್ಟ್ರೀ ಯ ಶಿಕ್ಷಣ ನೀತಿ
ಅಗ್ನಿಪಥ ಯೋಜನೆ
ಎಲ್ಲರಿಗೂ ವಸತಿ
2023 ರ ವೇಳೆಗೆ ಬುಲೆಟ್ ರೈಲು
ಕೃಷಿ ಕಾನೂನುಗಳು
ವಿದೇಶಿ ನೀತಿ
ವಿದೇಶಿ ನೇರ ಹೂಡಿಕೆ
2022 ರ ವೇ ಳೆಗೆ $5 ಟ್ರಿಲಿಯನ್ ಆರ್ಥಿಕತೆ
ಪ್ರತಿವರ್ಷ 2 ಕೋಟಿ ಉದ್ಯೋಗಗಳು
ನಿರುದ್ಯೋಗ ಕಡಿತ
ರೈತರ ಆದಾಯವನ್ನು ದ್ವಿಗುಣಗೊಳಿಸುವುದು
ನೋಟ್ ಬ್ಯಾನ್
ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ
ಹಣದುಬ್ಬರ ನಿಯಂತ್ರಣ
ರೂಪಾಯಿ ಮೌಲ್ಯ
ಭ್ರಷ್ಟಾಚಾರ ನಿಯಂತ್ರಣ
ಬಂಡವಾಳಶಾಹಿ ಗೆಳೆಯರು
ಚುನಾವಣಾ ಬಾಂಡ್ ಗಳು
ಜಿಎಸ್ಟಿ ಅನುಷ್ಠಾನ
ಎಂಎಸ್ಎಂಇ ವಲಯ
ಜಿಡಿಪಿಯಲ್ಲಿ ಉತ್ಪಾದನಾ ಪಾಲು
ಆತ್ಮನಿರ್ಭರ ಭಾರತ
ಸುಗಮ ವ್ಯಾಪಾರ
ಆರೋಗ್ಯ ಮೂಲಸೌಕರ್ಯ
ಕೋವಿಡ್ ನಿರ್ವಹಣೆ
ವಲಸೆ ಕಾರ್ಮಿಕರ ಬಿಕ್ಕಟ್ಟು
ಮೋದಿ ಸರ್ಕಾರದ 12 ವರ್ಷಗಳ ಕಥೆ ಎಂದರೆ ವೈಫಲ್ಯಗಳ ದೀರ್ಘ ಮತ್ತು ಬೇಸರದ ಪಟ್ಟಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



