ರಾಜ್ಯ

ಕೋಲಾರ: ತಾಯಿಗೆ ತಲಾಖ್ ನೀಡಿ 2ನೇ ಮದುವೆಯಾದ ಮಲತಂದೆ; ಮನನೊಂದು ಮಗ ನೇಣಿಗೆ ಶರಣು!

ತಾಯಿಗೆ ತಲಾಖ್ ನೀಡಿ ಮಲ ತಂದೆ ಎರಡನೇ ಮದುವೆಯಾಗಿದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಳಬಾಗಿಲು ನಗರದ ರೆಹಮತ್ ನಗರದಲ್ಲಿ ಘಟನೆ ನಡೆದಿದೆ.

ಕೋಲಾರ: ತಾಯಿಗೆ ತಲಾಖ್ ನೀಡಿ 2ನೇ ಮದುವೆಯಾದ ಮಲತಂದೆ; ಮನನೊಂದು ಮಗ ನೇಣಿಗೆ ಶರಣು!
ಸಾಂದರ್ಭಿಕ ಚಿತ್ರ
Published On :

ಕೋಲಾರ: ತಾಯಿಗೆ ತಲಾಖ್ ನೀಡಿ ಮಲ ತಂದೆ ಎರಡನೇ ಮದುವೆಯಾಗಿದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಳಬಾಗಿಲು ನಗರದ ರೆಹಮತ್ ನಗರದಲ್ಲಿ ಘಟನೆ ನಡೆದಿದ್ದು 25 ವರ್ಷದ ಅಫ್ನಾನ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ತಾಯಿ ಜಬೀನ್ ತಾಜ್‌ಗೆ ಮಲತಂದೆ ಅಕ್ಬರ್ ಆಲಿ ತಲಾಖ್ ನೀಡಿದ್ದನು. ಈ ವಿಚಾರವಾಗಿ ಅಫ್ನಾನ್​​ ಸಂಬಂಧಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಆತ್ಮಹತ್ಯೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.