'ಅಮ್ಮ' ಎಂಬ ಎರಡಕ್ಷರದಲ್ಲಿ ಪ್ರಪಂಚವೇ ಇದೆ: ಸೆಲೆಬ್ರಿಟಿ, ಗಣ್ಯರಿಂದ ಅಮ್ಮನ ಗುಣಗಾನ
ಜೀವನದಲ್ಲಿ ಈ ಮೂರು ವ್ಯಕ್ತಿಗಳಿಗೆ ವಿಶಿಷ್ಟ ಗೌರವ, ಸ್ಥಾನಮಾನ, ಬೇರೊಬ್ಬರಿಂದ ಅವರ ಸ್ಥಾನವನ್ನು ತುಂಬಿಸಲಾಗದ ಶಕ್ತಿಯಿದೆ, ಮಾತೃದೇವೋ ಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾರೆ.

ಜೀವನದಲ್ಲಿ ಈ ಮೂರು ವ್ಯಕ್ತಿಗಳಿಗೆ ವಿಶಿಷ್ಟ ಗೌರವ, ಸ್ಥಾನಮಾನ, ಬೇರೊಬ್ಬರಿಂದ ಅವರ ಸ್ಥಾನವನ್ನು ತುಂಬಿಸಲಾಗದ ಶಕ್ತಿಯಿದೆ, ಮಾತೃದೇವೋ ಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾರೆ, ಈ ಮೂವರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ, ತಾಯಿ ತನ್ನ ಜೀವನವನ್ನು ಮುಡುಪಾಗಿಟ್ಟು ದುಡಿಯುತ್ತಾಳೆ, ಮಕ್ಕಳ ಉದ್ಧಾರಕ್ಕಾಗಿ ಏನು ಮಾಡಲೂ ಸಿದ್ದವಿರುತ್ತಾಳೆ.
ಇಂತಹ ತಾಯಿಗೆ ಚಿಕ್ಕದಾಗಿ ಗೌರವ ಹೇಳುವ, ಅವರ ಗುಣಗಾನ ಮಾಡುವ, ಅಮ್ಮನನ್ನು ಮಾತು-ಕೃತಿ ಮೂಲಕ ಗೌರವಪಡಿಸುವ ದಿನವಿಂದು. ಗಣ್ಯರು, ಸೆಲೆಬ್ರಿಟಿಗಳು ಇಂದು ತಮ್ಮದೇ ರೀತಿಯಲ್ಲಿ ಅಮ್ಮನ ದಿನವನ್ನು ನೆನಪಿಸಿ, ಗೌರವ ಸೂಚಿಸಿದ್ದಾರೆ.
Mothers are the ones who pray for you no matter how old you get. For them, you are always their child. Blessed to have two mothers in my life who have nurtured and loved me always.
Wishing Aai and Kaku a very Happy #MothersDay, sharing some photos from the past.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


