ರಾಜ್ಯ

ಮನೆಯ ಕರುವಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿ ರಾಧೆ ಎಂದು ಹೆಸರಿಟ್ಟ ಕಲಬುರಗಿಯ ಪಿಎಸ್ಐ

ಸಾಕುಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುವವರು ನಮ್ಮ ಸುತ್ತಮುತ್ತ ಅದೆಷ್ಟೋ ಮಂದಿಯಿದ್ದಾರೆ. ಇಲ್ಲೊಬ್ಬರು ಮನೆಯಲ್ಲಿ ಹಸು ಹಾಕಿದ ಕರುವಿನ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ.

ಮನೆಯ ಕರುವಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿ ರಾಧೆ ಎಂದು ಹೆಸರಿಟ್ಟ ಕಲಬುರಗಿಯ ಪಿಎಸ್ಐ
ಕರುವಿನ ತೊಟ್ಟಿಲು ಶಾಸ್ತ್ರ
Published On :

ಕಲಬುರಗಿ: ಸಾಕುಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುವವರು ನಮ್ಮ ಸುತ್ತಮುತ್ತ ಅದೆಷ್ಟೋ ಮಂದಿಯಿದ್ದಾರೆ. ಇಲ್ಲೊಬ್ಬರು ಮನೆಯಲ್ಲಿ ಹಸು ಹಾಕಿದ ಕರುವಿನ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ. 

ಅವರೇ ಕಲಬುರಗಿಯ ಯುನಿವರ್ಸಿಟಿ ಪೊಲೀಸ್ ಸ್ಟೇಷನ್ ನ ಪಿಎಸ್ ಐ ಯಶೋಧ ಕಟಕೆ. ರಾಜಪುರದ ನಿವಾಸಿಯಾಗಿರುವ ಇವರು ನಿನ್ನೆ ತಮ್ಮ ಮನೆಯ ಪುಟ್ಟ ಕರುವಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿ ಅದಕ್ಕೆ ರಾಧೆ ಎಂದು ಹೆಸರಿಟ್ಟಿದ್ದಾರೆ. ಯಧೋಶ ಅವರು ತಮ್ಮ ಮನೆಯ ಸಾಕುಪ್ರಾಣಿಗಳನ್ನು ಮಕ್ಕಳಂತೆಯೇ ಸಲಹುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.