ಮೈಸೂರು ದಸರಾ: 'ಅರ್ಜುನ'ನ ಬದಲು 'ಅಭಿಮನ್ಯು' ಹೆಗಲಿಗೆ ಚಿನ್ನದ ಅಂಬಾರಿ
ಈ ಬಾರಿಯ ಮೈಸೂರು ದಸರಾದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು "ಅರ್ಜುನ"ನ ಬದಲು "ಅಭಿಮನ್ಯು" ಹೊರಲಿದ್ದಾನೆ. ಇಷ್ಟು ದಿನ ಅಂಬಾರಿ ಹೊರುತ್ತುದ್ದ ಆನೆ ಅರ್ಜುನನಿಗೆ 60 ವರ್ಷ ತುಂಬಿದ್ದರಿಂದ ಅವನ ಬದಲು ಅಭಿಮನ್ಯು ಈ ವರ್ಷದ ವಿಜಯಶಾಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಹೊರಲಿದ್ದಾನೆ.

ಮೈಸೂರು: ಈ ಬಾರಿಯ ಮೈಸೂರು ದಸರಾದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು "ಅರ್ಜುನ"ನ ಬದಲು "ಅಭಿಮನ್ಯು" ಹೊರಲಿದ್ದಾನೆ. ಇಷ್ಟು ದಿನ ಅಂಬಾರಿ ಹೊರುತ್ತುದ್ದ ಆನೆ ಅರ್ಜುನನಿಗೆ 60 ವರ್ಷ ತುಂಬಿದ್ದರಿಂದ ಅವನ ಬದಲು ಅಭಿಮನ್ಯು ಈ ವರ್ಷದ ವಿಜಯಶಾಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಹೊರಲಿದ್ದಾನೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಆನೆಗೆ ಭಾರವಾದ ಮತ್ತು ಒತ್ತಡದ ಕರ್ತವ್ಯವನ್ನು ವಹಿಸುವಂತಿಲ್ಲ.
ಇಲ್ಲಿಯವರೆಗೆ, ಅರ್ಜುನನು ಸತತ ಎಂಟು ಬಾರಿ ಚಿನ್ನದ ಅಂಬಾರಿಯನ್ನು ಕೊಂಡೊಯ್ದಿದ್ದನು, ಇನ್ನು ಈ ಬಾರಿ ಅಂಬಾರಿ ಹೊರುತ್ತಿರುವ ಆನೆ ಅಭಿಮನ್ಯು ದಸರಾದಲ್ಲಿ ಇಲ್ಲಿಯವರೆಗೆ ನೌಫತ್ ಆನೆಯಾಗಿ ಭಾಗವಹಿಸುತ್ತಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


