ಜನವರಿ 9 ರಂದು ಬಿಡಿಎಯಿಂದ ಮೂಲೆ ನಿವೇಶನಗಳ ಹರಾಜು
ಬೆಂಗಳೂರು ಅಭಿವೃದ್ಧಿ ಪ್ರಾಧಿತಾಕ ಜನವರಿ 9 ರಂದು ಬೆಳಗ್ಗೆ 11 ಗಂಟೆಗೆ ವಾಣಿಜ್ಯ ಮತ್ತು ರೆಸಿಡೆನ್ಸಿಯಲ್ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿತಾಕ ಜನವರಿ 9 ರಂದು ಬೆಳಗ್ಗೆ 11 ಗಂಟೆಗೆ ವಾಣಿಜ್ಯ ಮತ್ತು ರೆಸಿಡೆನ್ಸಿಯಲ್ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
ಬಿಡಿಎ ಜನವರಿ 9 ರಂದು ಬೆಳಗ್ಗೆ 59 ನಿವೇಶನಗಳನ್ನು ಹರಾಜು ಮಾಡಲಿದೆ, ಯಾವ್ಯಾವ ಪ್ರದೇಶಗಳಲ್ಲಿ ನಿವೇಶನಗಳಿವೆಯೋ ಏರಿಯಾ ಮೇಲೆ ಅಲ್ಲಿನ ಬೆಲೆ ನಿಗದಿ ಮಾಡಲಾಗುತ್ತದೆ, ಪ್ರತಿ ಚದರ ಮೀ ಗೆ 35,550 ರು ಹಾಗೂ 1,29,000 ದ ವರೆಗೂ ಇರುತ್ತದೆ, ಎಚ್ಎಸ್ ಆರ್ ಲೇಔಟ್ ಅತಿ ಹೆಚ್ಚಿನ ದರವಾಗಿದೆ.
ಬಿಡಿಎ ನಿವೇಶನಗಳಲ್ಲಿ ಮೂಲೆ ನಿವೇಶನಕ್ಕೆ ಹೆಚ್ಚಿನ ಬೇಡಿಕೆ ಹೆಚ್ಚಿದೆ, ಎಲ್ಲಾ ಕಡೆಯಿಂದಲೂ ಮೂಲ ನಿವೇಶನಗಲಿಗೆ ಅನುಕೂಲವಿರುತ್ತದೆ, ಹೀಗಾಗಿ ಹೆಚ್ಚಿನ ಮಂದಿ ಮೂಲೆ ನಿವೇಶನವನ್ನೇ ಬಯಸುತ್ತಾರೆ, ಬೇಡಿಕೆ ಹೆಚ್ಚಿರುವುದರಿಂದ ಬಿಡಿಎಗೆ ಹೆಚ್ಚಿನ ಆದಾಯ ಹರಿದು ಬರಲಿದೆ. ಜನವರಿ 9ರಿಂದ ಜನವರಿ 21ರ ಸಂಜೆ ಆರು ಗಂಟೆವರೆಗೂ ಬಿಡ್ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


