ಚೀನಾದಿಂದ ಬಂದ ವಸ್ತುವಿನಲ್ಲಿ ವೈರಸ್ ಇರಲಿಲ್ಲ: ಜ್ಯುಬಿಲಿಯಂಟ್ ಜನರಿಕ್ ಲಿಮಿಟೆಡ್ ಸ್ಪಷ್ಟನೆ
ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೊರೋರಾವೈರಸ್ ಕುರುಹುಗಳು ಕಂಡು ಬಂದಿಲ್ಲ ಎಂದು ನಂಜನಗೂಡಿನ ಜ್ಯುಬಿಲಿಯಂಟ್ ಜನರಿಕ್ಸ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.

ಮೈಸೂರು: ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೊರೋರಾವೈರಸ್ ಕುರುಹುಗಳು ಕಂಡು ಬಂದಿಲ್ಲ ಎಂದು ನಂಜನಗೂಡಿನ ಜ್ಯುಬಿಲಿಯಂಟ್ ಜನರಿಕ್ಸ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.
ಈ ಸಂಬಂಧ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ನೆಗೆಟಿವ್ ಎಂದು ವರದಿ ನೀಡಿದೆ ಎಂದು ತಿಳಿಸಿದೆ.
ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕಚ್ಚಾ ವಸ್ತು ಕುರಿತು ತಪ್ಪು ಕಲ್ಪನೆ ಉಂಟಾಗಿದ್ದು, ದುರಾದೃಷ್ಟಕರ. ನಂಜನಗೂಡು ಘಟಕದಿಂದ ಮೊದಲ ಪಾಸಿಟಿವ್ ಪ್ರಕರಣವೆಸಿನಿಸಿದ ಪಿ-52 ಕಚ್ಚಾ ಮಾದರಿಗಳ ಸಂಪರ್ಕಕ್ಕೆ ಎಂದೂ ಬಂದಿರಲಿಲ್ಲ. ಅವುಗಳನ್ನು ರವಾನೆ ಮಾಡುವುದರಲ್ಲಿ ನಿರ್ವಹಣೆಯಲ್ಲಿ ಅಥವಾ ಸಂಗ್ರಹ ಮಾಡುವುದರಲ್ಲಿ ಆತನ ಪಾತ್ರವೇನೂ ಇರಲಿಲ್ಲ ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


