ಜೂನ್ 21ರಂದು ಬಳ್ಳಾರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಝೂ ಲೋಕಾರ್ಪಣೆ
ಹಲವು ಕಾನೂನು ತೊಡಕುಗಳ ನಂತರ, ಕಮಲಾಪುರದ ವಾಜಪೇಯಿ ಮೃಗಾಲಯ ಮತ್ತೆ ಸರಿದಾರಿಗೆ ಬಂದು ನಿಂತಿದೆ, ಜೂನ್ 21 ರಂದು ವಾಜಪೇಯಿ ಝೂ ..

Published On :
ಬಳ್ಳಾರಿ: ಹಲವು ಕಾನೂನು ತೊಡಕುಗಳ ನಂತರ, ಕಮಲಾಪುರದ ವಾಜಪೇಯಿ ಮೃಗಾಲಯ ಮತ್ತೆ ಸರಿದಾರಿಗೆ ಬಂದು ನಿಂತಿದೆ, ಜೂನ್ 21 ರಂದು ವಾಜಪೇಯಿ ಝೂ ಲೋಕಾರ್ಪಣೆಗೊಳ್ಳಲಿದೆ.
ಬಳ್ಳಾರಿ ಝೂ ನಲ್ಲಿರುವ ಪ್ರಾಣಿಗಳನ್ನು ಹೊಸ ಮೃಗಾಲಯಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ, ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ನಾವನ ಮತ್ತು ಶಿವಮೊಗ್ಗದಿಂದಲೂ ಪ್ರಾಣಿಗಳನ್ನು ಇಲ್ಲಿಗೆ ತರಲಾಗುವುದು.
ಹುಲಿ. ಸಿಂಹ, ಗಳನ್ನು ಇಲ್ಲಿ ಇರಿಸಲಾಗಿದೆ, ಜೊತೆಗೆ ಬ್ಲಾಕ್ ಬಕ್ಸ್, ಜಿಂಕೆ, ನೀಳ್ಗಾಯ್ ಗಳು ಕೂಡ ಇಲ್ಲಿವೆ ಎಂದು ವಲಯ ಅರಣ್ಯಾಧಿಕಾರಿ ಪರಮೇಶ್ ಹೇಳಿದ್ದಾರೆ,. 2 ಹುಲಿ ಮತ್ತು 2 ಸಿಂಹದ ಜೊತೆಗೆ 200 ಸಸ್ಯಹಾರಿ ಪ್ರಾಣಿಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


