ರಾಜ್ಯ

ವಿಧಿಯಾಟ: ಕಲಬುರಗಿಯಲ್ಲಿ ಸಿಡಿಲು ಬಡಿದು ಐವರು ಯುವಕರ ದಾರುಣ ಸಾವು!

ಮಳೆಗಾಗಿ ಎಲ್ಲಡೆ ಪೂಜೆ ಪುನಸ್ಕಾರಗಳ ನಡೆಯುತ್ತಿವೆ. ಇನ್ನು ಕಲಬುರಗಿಯಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು ಈ ವೇಳೆ ಸಿಡಿಲು ಬಡಿದು ಐವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ವಿಧಿಯಾಟ: ಕಲಬುರಗಿಯಲ್ಲಿ ಸಿಡಿಲು ಬಡಿದು ಐವರು ಯುವಕರ ದಾರುಣ ಸಾವು!
ಸಂಗ್ರಹ ಚಿತ್ರ
Published On :
ಕಲಬುರಗಿ: ಮಳೆಗಾಗಿ ಎಲ್ಲಡೆ ಪೂಜೆ ಪುನಸ್ಕಾರಗಳ ನಡೆಯುತ್ತಿವೆ. ಇನ್ನು ಕಲಬುರಗಿಯಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು ಈ ವೇಳೆ ಸಿಡಿಲು ಬಡಿದು ಐವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ ಚಿತ್ತಾಪುರ ಮಾಡಬೋಳತಾಂಡದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಗೇಮು ರಾಠೋಡ್, ಸುರೇಶ್ ಯುವರಾಜ್ ಎಂಬುವರು ಮೃತಪಟ್ಟರೆ, ಆಳಂದ ಹೊರವಲಯದಲ್ಲಿ ಅಬ್ದುಲ್ ಗನಿ ಮತ್ತು ಸುರೇಶ್ ದಿಗಂಬರ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.