ಕರ್ನಾಟಕ: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 30 ಕೆಎಎಸ್, 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕ ಆಡಳಿತ ವಿಭಾಗ ಹಾಗೂ ಪೋಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿದೆ.

Published On :
ಬೆಂಗಳೂರು: ಕರ್ನಾಟಕ ಆಡಳಿತ ವಿಭಾಗ ಹಾಗೂ ಪೋಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿದೆ. 30 ಕೆಎಎಸ್ ಅಧಿಕಾರಿಗಳು ಹಾಗೂ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸುವ ಮೂಲಕ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಮಹತ್ವದ ಬೆಳವಣಿಗೆಯಲ್ಲಿ ರೌಡಿಗಳ ಸಿಂಹ ಸ್ವಪ್ನವಾದ ಪ್ರಸ್ತುತ ಉತ್ತರ ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಸಿಸಿಬಿ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಗುಪ್ತಚರ ವಿಭಾಗಡಿಐಜಿ ಸಂದೀಪ್ ಪಾಟೀಲ್ ಸಿಎಆರ್‌ಗೆ ವರ್ಗಾವಣೆಯಾಗಿದ್ದಾರೆ.
ಎಸಿಬಿಯಲ್ಲಿದ್ದ ಅಲೋಕ್ ಮೋಹನ್ ರೈಲ್ವೇ ಎಡಿಜಿಪಿ, ಪಿ ರವೀಂದ್ರನಾಥ್ ಎಡಿಜಿಪಿ ಅರಣ್ಯ ವಿಭಾಗ, ಸಂಜಯ್ ಸಹಾಯ್ ಎಡಿಜಿಪಿ ಪೊಲೀಸ್ ಕಂಪ್ಯೂಟರ್ ವಿಭಾಗ, ಎ.ಎಸ್ ಮೂರ್ತಿ ಎಡಿಜಿಪಿ ಲೋಕಾಯುಕ್ತ, ಎಲ್ ಸತೀಶ್ ಕುಮಾರ್, ಡಿಐಜಿ ಕೆಎಸ್‍ಆರ್‌ಪಿ, ಬೆಂಗಳೂರು ವಿಭಾಗಗಳಿಗೆ ವರ್ಗಾಯಿಸಲ್ಪಟ್ಟಿದ್ದಾರೆ.
ಇನ್ನು ವರ್ಗಾವಣೆಯಾಗಿರುವ ಕೆಎಎಸ್, ಐಪಿಎಸ್ ಧಿಕಾರಿಗಳ ವಿವರ ಕೆಳಕಂಡಂತಿದೆ-








Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


