ತುಮಕೂರು: ಹೆಡ್ ಮಾಸ್ಟರ್ ಕೊಲೆ ಪ್ರಕರಣ; ಪತ್ರಕರ್ತೆ ಸೇರಿ ನಾಲ್ವರ ಬಂಧನ
ಕೊಲೆ ಪ್ರಕರಣವೊಂದನ್ನು ಬೇಧಿಸಿರುವ ಕುಣಿಗಲ್ ಪೊಲೀಸರು ಪತ್ರಕರ್ತೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತುಮಕೂರು:ಕೊಲೆಪ್ರಕರಣವೊಂದನ್ನು ಬೇಧಿಸಿರುವಕುಣಿಗಲ್ ಪೊಲೀಸರು ಪತ್ರಕರ್ತೆಸೇರಿ ನಾಲ್ವರು ಆರೋಪಿಗಳನ್ನುಬಂಧಿಸಿದ್ದಾರೆ.
ಖಾಸಗಿವಾಹಿನಿ ಕ್ರೈಂ ವರದಿಗಾರ್ತಿಯಾಗಿದ್ದತೇಜೇಶ್ವರಿ(28), ನ್ಯಾಚುರಲ್ಹೋಮ್ ಹೋಟೆಲ್ ಮಾಲೀಕ ಬಸವನಗೌಡ(37), ಬೆಂಗಳೂರಿನಅಂಜನಾನಗರ ವೃತ್ತಿಪರ ಛಾಯಾಗ್ರಾಹಕಪ್ರಕಾಶ್ ಕುಮಾರ್,ಅಶೋಕ್(38) ಬಂಧಿತಆರೋಪಿಗಳಾಗಿದ್ದಾರೆ.
ರಾಯಚೂರಿನಲಿಂಗಸಗೂರು ಮೂಲದ ಸುಧೀಂದ್ರಮುತಾಲಿಕ್ ಎಂಬುವವರ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ಈಆರೋಪಿಗಳನ್ನು ಬಂಧಿಸಲಾಗಿದೆ. ಐಪಿಎಲ್ಕ್ರಿಕೆಟ್ ವೇಳೆ ನಡೆಯುತ್ತಿದ್ದಬೆಟ್ಟಿಂಗ್ ಸಂಬಂಧ ಸುಧೀಂದ್ರಮತ್ತು ಬಸನಗೌಡಗೆ ಪರಿಚಯವಾಗಿತ್ತು,ಆರೋಪಿಬಸನಗೌಡ ಸುಧೀಂದ್ರ ಪತ್ನಿ ಅಂಬಿಕಾಜೊತೆ ಅನೈತಿಕ ಸಂಬಂಧ ಹೊಂದಿದ್ದ,
ಸುಧೀಂದ್ರಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಹೆಂಡತಿಯಅನೈತಿಕ ಸಂಬಂಧ ವಿಷಯ ತಿಳಿದಮುತಾಲಿಕ್ ಆಕೆಗೆ ವಿಚ್ಥೇದನನೀಡಿದ್ದರು.ಈವೇಳೆ ಆರೋಪಿ ಅಂಬಿಕಾಳನ್ನುವಿವಾಹವಾಗಲು ಬಯಸಿದ್ದ, ಹೀಗಾಗಿಸುದೀಂದ್ರನನ್ನು ಕೊಲೆ ಮಾಡಲುನಿರ್ಧರಿಸಿ,ತೇಜೇಶ್ವರಿಮತ್ತು ಪ್ರಕಾಶ್ ಕುಮಾರ್ ಎಂಬುವರಿಸುಪಾರಿ ನೀಡಿದ್ದ,ಇದಕ್ಕೆಆಪರೇಷನ್ ಊಟ ಆಯ್ತಾ ಎಂಬ ಕೋಡ್ವರ್ಡ್ ನೀಡಿದ್ದರು.
ಸುದೀಂದ್ರಮುತಾಲಿಕ್ ಹೆಸರಿನಲ್ಲಿ ಆರೋಪಿಬಸನಗೌಡ 50ಲಕ್ಷದಎಲ್ ಐಸಿ ಪಾಲಿಸಿ ಮಾಡಿಸಿದ್ದ, ಆರೋಪಿಗಳುಅಕ್ಟೋಬರ್ 29ರಂದುಸುಧೀಂದ್ರನಿಗೆ ಬೆಂಗಳೂರಿನಡಾಬಾವೊಂದರಲ್ಲಿ ಊಟ ಕೊಡಿಸಿ,ಮಧ್ಯಕುಡಿಸಿ ಕೊಲೆಗೈದು ಶವವನ್ನು ಕುಣಿಗಲ್ ನ ಹುಲಿಯೂರು ದುರ್ಗದರಸ್ತೆಯಲ್ಲಿ ಎಸೆದು ಹೋಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


