ರಾಜ್ಯ

ಸೂತಕದ ಛಾಯೆ: ದೀಪಾವಳಿ ಹಬ್ಬಕ್ಕೆಂದು ತವರಿಗೆ ತಂಗಿಯನ್ನು ಕರೆತರಲು ಹೋದ ಅಣ್ಣ ಅಪಘಾತದಲ್ಲಿ ದುರ್ಮರಣ!

ದೀಪಾವಳಿ ಆಚರಣೆಗಾಗಿ ತನ್ನ ತಂಗಿಯನ್ನು ಕರೆತರಲು ಹೋಗಿದ್ದ ಅಣ್ಣನೋರ್ವ ಅಪಘಾತವೊಂದರಲ್ಲಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ...

ಸೂತಕದ ಛಾಯೆ: ದೀಪಾವಳಿ ಹಬ್ಬಕ್ಕೆಂದು ತವರಿಗೆ ತಂಗಿಯನ್ನು ಕರೆತರಲು ಹೋದ ಅಣ್ಣ ಅಪಘಾತದಲ್ಲಿ ದುರ್ಮರಣ!
ಸಂಗ್ರಹ ಚಿತ್ರ
Published On :
ಚಿಕ್ಕೋಡಿ: ದೀಪಾವಳಿ ಆಚರಣೆಗಾಗಿ ತನ್ನ ತಂಗಿಯನ್ನು ಕರೆತರಲು ಹೋಗಿದ್ದ ಅಣ್ಣನೋರ್ವ ಅಪಘಾತವೊಂದರಲ್ಲಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. 
ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ಹೊರವಲಯದಲ್ಲಿ 37 ವರ್ಷದ ಪಾವಡಿ ವಿಠ್ಠಲ ಕರಿಗ್ಯಾರಿ ಓಡಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಿರುವ ನಾಮಫಲಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. 
ಕೋಹಳ್ಳಿ ಗ್ರಾಮದ ತನ್ನ ಸಹೋದರಿಯನ್ನು ಹಬ್ಬಕ್ಕೆ ಕರೆತರಲು ಹೊರಟ್ಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.