ವಿಜಯಪುರ: ಮಿಲಿಟರಿ ವಾಹನ ಅಪಘಾತದಲ್ಲಿ ಸೈನಿಕ ಸಾವು
ಅಂಟಿ ಟ್ರಕ್ ಲ್ಯಾಂಡ್ ಮೈನ್ ವಾಹನದಿಂದ ಅಪಘಾತ ಸಂಭವಿಸಿ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಇಂದು ವಿಜಯಪುರದ ಕೇಶುಕುತುಲ್ ಬಳಿ ನಡೆದಿದೆ.

ವಿಜಯಪುರ: ಅಂಟಿ ಟ್ರಕ್ ಲ್ಯಾಂಡ್ ಮೈನ್ ವಾಹನದಿಂದ ಅಪಘಾತ ಸಂಭವಿಸಿ ಸೈನಿಕರೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ವಿಜಯಪುರದ ಕೇಶುಕುತುಲ್ ಬಳಿ ನಡೆದಿದೆ.
ಪೊಸ್ ಕಾರಮ್ ಮೃತ ಯೋಧ.ಘಟನೆಯಲ್ಲಿ ಮತ್ತೊರ್ವರಾದ ಸುದಾಲ್ ರಾಮ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಇಬ್ಬರು ಸೈನಿಕರು ಅಸಿಸ್ಟೆಂಟ್ ಪೊಲೀಸ್ ಕಾನ್ಸ್ ಟೇಬಲ್ ಆಗಿ ಬೈರಾಮ್ ಘರ್ ಠಾಣೆಯಲ್ಲಿ ನೇಮಕವಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಬೈರಾಮ್ ಘರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


