ಕಾಂಗ್ರೆಸ್ ಚುನಾವಣಾ ತಯಾರಿ: ಕಾರ್ಯಕಾರಿ ಸಮಿತಿಯಲ್ಲಿ ರಮ್ಯಾಗೆ ಸ್ಥಾನ
ಮಂಡ್ಯದ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಇಂದು ರಚನೆಯಾದ ನೂತನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದು ಮಂಡ್ಯ....

Published On :
ಬೆಂಗಳೂರು: ಮಂಡ್ಯದ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಇಂದು ರಚನೆಯಾದ ನೂತನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದು ಮಂಡ್ಯ ಜಿಲ್ಲೆಯಿಂದ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಕೆಪಿಸಿಸಿ ನೂತನವಾಗಿ 94 ಸದಸ್ಯರ ಕಾರ್ಯಕಾರಿ ಸಮಿತಿ ರಚನೆ ಮಾಡಿದೆ.
ನೂತನ ಜಿಲ್ಲಾಧ್ಯಕ್ಷರ ನೇಮಕ
ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ದತೆ ಪ್ರಾರಂಭಿಸ್ರುವ ಕೆಪಿಸಿಸಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯದ 15 ನೂತನ ಕೆಪಿಸಿಸಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದೆ,.ಇದರೊದನೆ. ಎಂ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿಯನ್ನೂ ರಚನೆ ಮಾಡಲಾಗಿದೆ.
15 ನೂತನ ಕೆಪಿಸಿಸಿ ಜಿಲ್ಲಾಧ್ಯಕ್ಷರ ವಿವರಗಳು ಹೀಗಿವೆ
ಬೆಂಗಳೂರು ಉತ್ತರ- ಎಂ.ರಾಜಕುಮಾರ್, ಬೆಳಗಾವಿ-ವಿಜಯ್ ನವಲಗಟ್ಟಿ, ಕೊಡಗು-ಎಂಬಿ ಶಿವರುದ್ರಪ್ಪ, ಹುಬ್ಬಳ್ಳಿ ನಗರ- ಅಲ್ತಾಫ್ ಅಲ್ಲೂರ, ರಾಮನಗರ- ಎಸ್ ಗಂಗಾಧರ್, ಚಿಕ್ಕೋಡಿ -ಲಕ್ಷ್ಮಣ್ ಚಿಂಗಾಲೆ, ಉಡುಪಿ- ಜನಾರ್ದನ್ ತೋನ್ಸೆ ಕಲ್ಬುರ್ಗಿ- ಜಗದೇವ್ ಗುತ್ತೇದಾರ್, ಬೆಂಗಳೂರು ಕೇಂದ್ರ- ಜಿ ಶೇಖರ್, ಚಿಕ್ಕಬಳ್ಳಾಪುರ- ಜಿ.ಕೇಶವ ರೆಡ್ಡಿ, ಬಳ್ಳಾರಿ ನಗರ- ರಫೀಕ್, ದಕ್ಷಿಣ ಕನ್ನಡ- ಕೆ ಹರೀಶ್ ಕುಮಾರ್, , ಬೆಂಗಳೂರು ದಕ್ಷಿಣ- ಜಿ.ಕೃಷ್ಣಪ್ಪ, ಹಾವೇರಿ- ಸೈಯದ್ ಅಜಂಫೀರ್ ಖಾದ್ರಿ, ಮತ್ತು ಬೀದರ್- ಬಸವರಾಜ್ ಜಬ್ ಶೆಟ್ಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Ramyaರಮ್ಯಾಕೆಪಿಸಿಸಿveerappa moilyವೀರಪ್ಪ ಮೊಯ್ಲಿKPCCKPCC district presidentsdistricts of Karnatakaಕೆಪಿಸಿಸಿ ಜಿಲ್ಲಾ ಅಧ್ಯಕ್ಷರುಕರ್ನಾಟಕದ ಜಿಲ್ಲೆಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


