ಹೆಬ್ಬಾವಿನ ಜೊತೆ ಹೋರಾಡಿ, ಶೌರ್ಯ ಪ್ರಶಸ್ತಿ ಗಿಟ್ಟಿಸಿಕೊಂಡ ಬಾಲಕ
ಭಯಂಕರ ವಿಷಯಕಾರಿ ಹಾವುಗಳನ್ನು ನಿಭಾಯಿಸುವುದು ಮಕ್ಕಳಾಟವಲ್ಲ...

Published On :
ಮಂಗಳೂರು: ಭಯಂಕರ ವಿಷಯಕಾರಿ ಹಾವುಗಳನ್ನು ನಿಭಾಯಿಸುವುದು ಮಕ್ಕಳಾಟವಲ್ಲ. ಆದರೆ 12 ವರ್ಷದ ವೈಶಾಕ್ ಗೆ ಇದು ದೊಡ್ಡ ವಿಷಯವೇ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡೂರು ಗ್ರಾಮದ ವೈಶಾಕ್ ತನ್ನನ್ನು ನುಂಗಲು ಬಂದ ಹೆಬ್ಬಾವು ವಿರುದ್ಧ ಹೋರಾಡಿದ್ದು ಮಾತ್ರವಲ್ಲದೆ ತನ್ನ ಹಿರಿಯ ಸೋದರ ಸಂಬಂಧಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ. ವೈಶಾಕ್ ಗೆ ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ.
ಇವನ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್ ಕೂಡ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈತ ಹಾವು ಕಚ್ಚಿದ ತನ್ನ ಸೋದರಿಯನ್ನು ಮತ್ತು ಇತರ ಐವರನ್ನು ಕಾಪಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


