ಹಿಂದಿ ಕೇಂದ್ರಿತವಾದ ಬಿಜೆಪಿ ವೈವಿಧ್ಯತೆಯನ್ನು ಗೌರವಿಸುವುದಿಲ್ಲ: ದಿನೇಶ್ ಗುಂಡೂರಾವ್
ರಾಜ್ಯಕ್ಕೆ ಪ್ರತ್ಯೇಕವಾದ ಧ್ವಜ ಇರಬಾರದೆಂದು ಯಾವುದೇ ಕಾನೂನು ಇಲ್ಲ. ಹಿಂದಿ ಕೇಂದ್ರಿತವಾಗಿರುವ...

Published On :
ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕವಾದ ಧ್ವಜ ಇರಬಾರದೆಂದು ಯಾವುದೇ ಕಾನೂನು ಇಲ್ಲ. ಹಿಂದಿ ಕೇಂದ್ರಿತವಾಗಿರುವ ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ವೈವಿಧ್ಯತೆಯನ್ನು ಗೌರವಿಸುವುದಿಲ್ಲ ಎಂದು ಕಾಂಗ್ರೆಸ್ ಆಪಾದಿಸಿದೆ.
ರಾಜ್ಯ ಧ್ವಜದ ನಿರ್ಧಾರ ಕರ್ನಾಟಕ ಸರ್ಕಾರದ ರಾಜಕೀಯ ಗಿಮಿಕ್ ಎಂಬ ಕೇಂದ್ರದ ಆರೋಪವನ್ನು ನಿರಾಕರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ಒಂದೇ ರೀತಿಯ ವೈವಿಧ್ಯತೆಯಿಲ್ಲದ ದೇಶವನ್ನು ನೋಡಲು ಬಯಸುತ್ತದೆ. ಕರ್ನಾಟಕದಲ್ಲಿರುವ ವಿರೋಧ ಪಕ್ಷ ಬಿಜೆಪಿ ಹಿಂದಿ ಕೇಂದ್ರಿತವಾಗಿದೆ. ಅವರು ಒಂದೇ ರೀತಿಯ ದೇಶವನ್ನು ನೋಡಲು ಬಯಸುತ್ತಾರೆ. ಆ ಪಕ್ಷದವರು ಬೇರೆಯವರನ್ನು ನಂಬುವುದಿಲ್ಲ. ಅವರು ವೈವಿಧ್ಯತೆಯನ್ನು ಗೌರವಿಸುವುದು ಕೂಡ ಇಲ್ಲ ಎಂದು ಹೇಳಿದರು.
ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಧ್ವಜ ಬೇಕೆಂದರೆ ಅದರ ಅರ್ಥ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Bharatiya Janata PartyDinesh Gundu Raoದಿನೇಶ್ ಗುಂಡೂರಾವ್diversityಭಾರತೀಯ ಜನತಾ ಪಾರ್ಟಿstate flagವೈವಿಧ್ಯತೆರಾಜ್ಯ ಧ್ವಜ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


