ಕಾರ್ಯಕ್ರಮಗಳು

ಮತ್ತೆ ನಗರದಲ್ಲಿ `ಮಲೆಗಳಲ್ಲಿ ಮದುಮಗಳು'

ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ...

ಮತ್ತೆ ನಗರದಲ್ಲಿ `ಮಲೆಗಳಲ್ಲಿ ಮದುಮಗಳು'
ಮಲೆಗಳಲ್ಲಿ ಮದುಮಗಳು ನಾಟಕದ ದೃಶ್ಯ
Published On :

ಬೆಂಗಳೂರು: `ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ನಾಟಕದ ಮೂರನೇ ಆವೃತ್ತಿ
ಮತ್ತೆ ಬೆಂಗಳೂರಿಗೆ ಬರುತ್ತಿದೆ. ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಕುವೆಂಪು ಅವರ ಜನಪ್ರಿಯ ನಾಟಕ `ಮಲೆಗಳಲ್ಲಿ ಮದುಮಗಳು' ಫೆ.16ರಿಂದ ಮಾರ್ಚ್ 21ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 8.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ವೈ.ಕೆ. ರಂಗಸ್ವಾಮಿ ರಂಗರೂಪ ನೀಡಲಿದ್ದು, ಹಂಸಲೇಖ ಅವರ ಸಂಗೀತ, ಶಶಿಧರ ಅಡಪ ಅವರ ರಂಗವಿನ್ಯಾಸದಲ್ಲಿ, ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 9 ಗಂಟೆಗಳ ರಂಗ ಪ್ರಯೋಗ  ಮೂಡಿಬರಲಿದೆ. ಟಿಕೆಟ್ ದರ ರು. 200, ವಿದ್ಯಾರ್ಥಿಗಳಿಗೆ ರು. 150. ಕಲಾಗ್ರಾಮದಲ್ಲಿ ಟಿಕೆಟ್ ಲಭ್ಯ. ಇದಲ್ಲದೆ ಬುಕ್ ಮೈಷೋನಲ್ಲೂ ಟಿಕೆಟ್ ಬುಕ್ ಮಾಡಬಹುದು.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.