ದೇಶ

ಮಹಾತ್ಮ ಮಾತ್ರ ನಿಜವಾದ ಗಾಂಧಿ: ನೆಹರು ಕುಟುಂಬದ ವಿರುದ್ಧ ಉಮಾ ಭಾರತಿ ವಾಗ್ದಾಳಿ

ಗಾಂಧಿ-ನೆಹರು ಕುಟುಂಬದ ವಿರುದ್ಧ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ. ಗಾಂಧಿ ಸರ್ ನೇಮ್ ಬಳಸುತ್ತಿರುವವರೆಲ್ಲಾ ನಕಲಿಗಳು ಎಂದು, ...

ಮಹಾತ್ಮ ಮಾತ್ರ ನಿಜವಾದ ಗಾಂಧಿ: ನೆಹರು ಕುಟುಂಬದ ವಿರುದ್ಧ ಉಮಾ ಭಾರತಿ ವಾಗ್ದಾಳಿ
ಉಮಾ ಭಾರತಿ
Published On :
ಭೂಪಾಲ್: ಗಾಂಧಿ-ನೆಹರು ಕುಟುಂಬದ ವಿರುದ್ಧ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ. ಗಾಂಧಿ ಸರ್ ನೇಮ್ ಬಳಸುತ್ತಿರುವವರೆಲ್ಲಾ ನಕಲಿಗಳು ಎಂದು, ಮಹಾತ್ಮ ಮಾತ್ರ ನಿಜವಾದ ಗಾಂಧಿ ಎಂದು ಹೇಳಿದ್ದಾರೆ.
ಮೊಘಲರು ಹೋದರು, ನಂತರ ಬ್ರಿಟಿಷರು ಹೋದರು, ಆದರೆ ಅವರು ಕಾಂಗ್ರೆಸ್ ಅನ್ನು ಬಿಟ್ಟು ಹೋದರು. ಗಾಂಧಿ-ನೆಹರು ಕುಟುಂಬ, ನೆಹರು ನಿಜವಾದವರು, ಆದರೆ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವವರು ನಕಲಿಗಳು, ಮಹಾತ್ಮ ಮಾತ್ರ ನಿಜವಾದ ಗಾಂಧಿ ಎಂದು ಹೇಳಿದ್ದಾರೆ.
ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಆಯೋಗ 72 ಗಂಟೆಗಳ ಕಾಲ ನಿಷೇಧ ಹೇರಿದ್ದರ ಕುರಿತು ಪ್ರತಿಕ್ರಿಯಿಸಿದ ಉಮಾ ಭಾರತಿ ನಾವು ರಾಮನ ಭಕ್ತರು ಹೀಗಾಗಿ ನಾವು ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.