ದೇಶ

ಬಾಯಿ ತಪ್ಪಿ ಜಿನ್ನಾ ಹೆಸರು ಹೇಳಿದ್ದೆ: ಶತ್ರಘ್ನ ಸ್ಪಷ್ಟನೆ

ಮೊಹಮ್ಮದ್ ಆಲಿ ಜಿನ್ನಾರಿಂದ ಹಿಡಿದು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಜವಹರಲಾಲ್ ...

ಬಾಯಿ ತಪ್ಪಿ ಜಿನ್ನಾ ಹೆಸರು ಹೇಳಿದ್ದೆ: ಶತ್ರಘ್ನ ಸ್ಪಷ್ಟನೆ
ಶತ್ರುಘ್ನ ಸಿನ್ಹಾ
Published On :
ಇಂಧೋರ್: ಮೊಹಮ್ಮದ್ ಆಲಿ ಜಿನ್ನಾರಿಂದ ಹಿಡಿದು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಜವಹರಲಾಲ್ ನೆಹರೂವರೆಗೆ ಭಾರತದ ಸ್ವಾತಂತ್ರ್ಯದಲ್ಲಿ ಬಹಳ ಮುಖ್ಯ ಪಾತ್ರವಹಿಸಿದವರು.ಕಾಂಗ್ರೆಸ್ ಪರಿವಾರ ದೇಶದ ಸ್ವಾತಂತ್ರ್ಯದಲ್ಲಿ ಅಳಿಸಲಾಗದ ಕೊಡುಗೆ ನೀಡಿದೆ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ ಶ್ಲಾಘಿಸಿದ್ದಾರೆ.
ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಕುಲ್ ನಾಥ್ ಬಿಜಿಪಿಯ ನಾಥನ್ ಶಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಗೆ ಇದೇ ಮೊದಲ ಮತ್ತು ಕೊನೆಯ ಬಾರಿ ಸೇರುತ್ತಿದ್ದು ಇನ್ನು ಈ ಪಕ್ಷದಿಂದ ಬಿಟ್ಟುಹೋಗುವುದಿಲ್ಲ ಎಂದರು.
ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಾದ ನ್ಯಾಯ್ ಬಗ್ಗೆ ದೇಶದ ಜನರು ಕುತೂಹಲಗೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಿನ್ಹಾ ಹೇಳಿದರು.
ಬಾಯಿ ತಪ್ಪಿ ಜಿನ್ನಾ ಹೆಸರು ಹೇಳಿದ್ದೆ: ಶತ್ರಘ್ನ ಸ್ಪಷ್ಟನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.