ವಿದ್ಯುತ್
= ಮಿಂಚಿನಂತೆ ಮಿನುಗಿ ಹೋಗುವ ಬೆಳಕಿನ ಮೂಲ
= ಕಿಕಗಊಿಖ ಗಾಗಿನ ಯುದ್ಧ ಮೊದಲೂ ಇತ್ತು. ಮಹಾಭಾರತ ನಡೆದದ್ದು ಕೂಡ 'ಕಿಕಗಊಿಖ' ಗಾಗಿಯೇ.
= ಹೆಣ್ಣಿನ ಮನಸ್ಸಿನ ಜಾಡನ್ನಾದರೂ ಹಿಡಿಯಬಹುದು. ಇದರದ್ದು ಕಷ್ಟ ಕಷ್ಟ
= ಮುಟ್ಟಿದರೆ ಜುಮ್ಮೆನಿಸುವ ಮಾಯಾಂಗನೆ
= ಇದಕ್ಕೆ ಸ್ವಂತದ್ದೊಂದು ರೂಪವಿಲ್ಲ. ಆದರೂ ಇದು ಚೆಂದ
= ಚಂಚಲೆಯೂ ಹೌದು, ಚಪಲೆಯೂ ಹೌದು
= ಇದು ಬರುವುದಕ್ಕಿಂತಲೂ ಹೋಗುವುದೇ ಜಾಸ್ತಿ
= ಗುಜರಾತ್‌ನಲ್ಲಿ ರಾತ್ ಆಗುವುದನ್ನೇ ತಡೆದ ಹಿರಿಮೆ ಇದರದ್ದು
= ಇದನ್ನು ಎಲ್ಲೂ ಹೋಗದಂತೆ ಕಟ್ಟಿ ಹಾಕಿದ ಹಿರಿಮೆ ಮಾತ್ರ ಮೋದಿಗೆ ಸಲ್ಲಬೇಕು
= ಇದನ್ನು ಉತ್ಪಾದಿಸುವುದಕ್ಕಿಂತ ಪಡೆಯುವುದೇ ಕಷ್ಟ
ತಂತಿಗಳಲ್ಲಿ ಮಾತ್ರ ಸಂಚರಿಸುವ, ಮುಟ್ಟಿದರೆ ಸಂಚಕಾರ ತರುವ ತನೀಯಸೀ
= ಇದು ಬಿಲ್ ಮೂಲಕವೂ ಕೆಲಮೊಮ್ಮೆ ಶಾಕ್‌ಟ್ರೀಟ್‌ಮೆಂಟ್ ಕೊಡಿಸುತ್ತದೆ.
= ಮನೆ ಮನೆ ಬೆಳಗುವ ದ್ಯುತಿ ಕಾರಕ ಈ ವಿದ್ಯುತ್
ತೇಜಪುಂಜ, ಶಕ್ತಿಯ ಕುಂಜ
= ಕರೆಂಟ್ ಇರಲಿ ಬಿಡಲಿ, ರೆಂಟ್ ಮಾತ್ರ ಕಟ್ಟುವುದು ತಪ್ಪದು
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

