ಸಂಪಾದಕೀಯ

ಯುವರಾಜ್ ಸಿಂಗ್ ದಿಢೀರನೆ ಆಡಲು ಆರಂಭಿಸಿದ್ದು ಹೇಗೆ?

Published On :


ಐಗೂರು ರವಿಪ್ರಿಯ, ಕೊಡಗು, 9483111096
ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಅಭ್ಯರ್ಥಿಗಳ ಮುಂದಿನ ಕಾರ್ಯಕ್ರಮ ಏನು?
ಕಳೆದುಕೊಂಡಿದ್ದನ್ನು ಮರಳಿ ಸಂಗ್ರಹಿಸುವುದು!


ನಾಗರಾಜ ಗಿರಿಮನೆ, ಬೆಂಗಳೂರು
ಯುವರಾಜ್ ಸಿಂಗ್ ದಿಢೀರನೆ ಆಡಲು ಆರಂಭಿಸಿದ್ದು ಹೇಗೆ?
ಮಲ್ಯ ಅವರ ಚೆಕ್ ಈಗ ಕ್ಯಾಷ್ ಆಯ್ತಂತೆ!



ವಿ. ಹೇಮಂತಕುಮಾರ, ಬೆಂಗಳೂರು, 9035992900
ಟಿವಿ ಮುಂದೆ ಕುಳಿತಿರುವ ಆಂಟಿಯರಿಗೂ ಕಂಪ್ಯೂಟರ್ ಮುಂದೆ ಕುಳಿತಿರುವ ಹುಡುಗಿಯರಿಗೂ ಏನು ವ್ಯತ್ಯಾಸ?
ಅವರು ಆ್ಯಂಟಿಕ್ ಆಂಟಿಯರು, ಇವರು ಮಾಡ್ ಹುಡುಗಿಯರು. ಅದೇ ವ್ಯತ್ಯಾಸ!

ಆರ್.ಬಿ.ಸಿ., ಕೆ.ಆರ್.ನಗರ
ಅಗತ್ಯಕ್ಕಿಂತ ಹೆಚ್ಚು ನಗುವ ಹುಡುಗಿಯರು ಬೇಗ ಪ್ರೀತಿಯಲ್ಲಿ ಬೀಳುತ್ತಾರಂತಲ್ಲಾ?
ಇದು ಹುಡುಗರಿಗಿರುವ ಮೂಢನಂಬಿಕೆಗಳಲ್ಲೊಂದು!


ಶ್ರೀಧರ್ ಡಿ. ರಾಮಚಂದ್ರಪ್ಪ, 9880791106
ಚುನಾವಣೆ ನಂತರ ರಾಜ್ಯ ಸರ್ಕಾರ ಎಲ್ಲಾ ಬೆಲೆಗಳನ್ನು ಏರಿಸುತ್ತಿದೆಯಲ್ಲಾ?
ಮತದಾನ ಮುಗಿದ ಮೇಲೆ ಮತದಾರರ ಹಂಗೇನು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.