ಸಂಪಾದಕೀಯ

ಲೇಡೀಸ್ ಹಾಸ್ಟೆಲ್ ಕಾಂಪೌಂಡ್ ಎತ್ತರವಾಗಿಕಟ್ಟಿಸಿರುತ್ತಾರೆ ಏಕೆ?

Published On :

ಶ್ರೀಧರ್ ಡಿ,. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ನಗುವ ಹೆಂಗಸನ್ನು ಅಳುವ ಗಂಡಸನ್ನು ನಂಬಬಾರದು ಅಂತಾರಲ್ಲ ಯಾಕೆ?
ಮೂಢನಂಬಿಕೆ ನಿಷೇಧ ಕಾನೂನಿನಲ್ಲಿ ಇದನ್ನೂ ಸೇರಿಸ್ತಾರಂತೆ!

ಲಕ್ಷ್ಮೀ ಬರ್ಕಲಿರಮೇಶ, 9538786547
ಗುರಿಯಿಟ್ಟುಕೊಂಡು ನಡೆಯುತ್ತಲೇ ಇರುವ ಅವನ ಪಾದದ ಗತಿಯೇನಾಗಬೇಕು?
ಪಾದದ ಬಗ್ಗೆ ಅಷ್ಟು ಕಾಳಜಿಯಿದ್ದರೆ ಒಂದು ಚಪ್ಪಲಿ ತೆಗೆಸಿಕೊಡಿ!

ಎ.ಎಚ್. ಪ್ರಕಾಶ್‌ಕುಮಾರ, 9886016328
ತಂದೆ ತಾಯಿಯರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮಕ್ಕೇ ಮೊರೆ ಹೋಗುತ್ತಿದ್ದಾರಲ್ಲಾ?
ಇಂಗ್ಲಿಷ್ ಕಲಿತವರು ದೊಡ್ಡ ಜನ ಎಂಬ ಮೂಢನಂಬಿಕೆಯಿಂದ!

ಆರ್.ಸಿ. ಪರಶುರಾಮ, 9902203492
ಮೀಸಲು ನೀಡುವುದರ ಲಾಭ ಹಿಂದುಳಿದ ವರ್ಗದವರಿಗೋ ಅಥವಾ ರಾಜಕಾರಣಿಗಳಿಗೋ?
ಹಿಂದುಳಿದವರಿಗೆ ಹಿತ, ರಾಜಕಾರಣಿಗಳಿಗೆ ಮತ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ಲೇಡೀಸ್ ಹಾಸ್ಟೆಲ್ ಕಾಂಪೌಂಡ್ ಎತ್ತರವಾಗಿಕಟ್ಟಿಸಿರುತ್ತಾರೆ ಏಕೆ?
ಆದರೆ ಗೇಟ್ ಓಪನ್ ಇರುತ್ತೆ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.