ಬಿಜೆಪಿ ಒನ್ ಮ್ಯಾನ್ ಪಾರ್ಟಿ. ಕಾಂಗ್ರೆಸ್ ಒನ್ ವುಮೆನ್ ಪಾರ್ಟಿ. ಜೆಡಿಎಸ್?
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಬಿಜೆಪಿ ಒನ್ ಮ್ಯಾನ್ ಪಾರ್ಟಿ. ಕಾಂಗ್ರೆಸ್ ಒನ್ ವುಮೆನ್ ಪಾರ್ಟಿ. ಜೆಡಿಎಸ್?
ಫುಲ್ ಫ್ಯಾಮಿಲಿ ಪ್ಯಾಕ್!
ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ನೀವು ಹೆಸರಿಗೆ ಹೆಚ್ಚಿನ ಆದ್ಯತೆ ಕೊಡುತ್ತೀರಂತೆ?
ಇನ್ನು ಮುಂದೆ ಆಧಾರ್ ನಂಬರ್‌ಗೆ ಕೊಡೋಣ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಮಗು ತಾಯಿ ಹೊಟ್ಟೆಯಿಂದ ಹೊರಬಂದೊಡನೆ ಅಳುವುದೇಕೆ?
6-7 ತಿಂಗಳ ಕಷ್ಟವನ್ನು ಹೇಳಿಕೊಳ್ಳುವುದಕ್ಕೆ!
ಫ್ಯಾಷನ್ ಡಿಸೈನರ್ ಮಧು, 9945737427
ಗಂಡನಿಗೆ ಇಲ್ಲದ ಸುಖ ನನಗೂ ಬೇಡ ಎಂದ ಗಾಂಧಾರಿಯಂಥ ಹೆಂಡತಿ ಈ ಕಾಲದಲ್ಲಿ ಕಾಣುವುದೇ ಇಲ್ಲವಲ್ಲ?
101 ಮಕ್ಕಳನ್ನು ಹುಟ್ಟಿಸುವ ದೃತರಾಷ್ಟ್ರರೂ ಇಲ್ಲವಲ್ಲ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಪ್ರೀತಿ ಎಲ್ಲಿಂದ ಹುಟ್ಟಿ ಎಲ್ಲಿ ಕೊನೆಯಾಗುತ್ತೆ?
ಹೃದಯದಲ್ಲಿ ಹುಟ್ಟಿ, ಮದುವೆ ಮಂಟಪದಲ್ಲಿ ಕೊನೆಯಾಗುತ್ತೆ ಅಂತಾರೆ ತಿಳಿದವರು!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

