ಸಂಪಾದಕೀಯ

ಪುಳಕ

Published On :

ಪುಳಕ
    ಕೈ ಚಳಕ ಕಂಡು ಮೈಯ್ಯಲ್ಲಾಗುವ ಪುಳುಪುಳು
    ಥಳಕು ಲೋಕವ ಕಂಡು ಆಗುವ ಸೆಳಕು
    "ಛೀ ಕೊಳಕ..." ಎಂದು ಗೆಳತಿ ಹೇಳಿದರೆ ಅವಳು ಪುಳಕಗೊಂಡಿದ್ದಾಳೆಂದೇ ಅರ್ಥ
    'ಉಚಿತ...!?' ಎಂಬ ಫಲಕ ನಮ್ಮಲ್ಲಿ ಹುಟ್ಟಿಸುವಂಥದ್ದು
    ರೋಮನ್ನರ ಭವ್ಯ ಇತಿಹಾಸ ತಿಳಿದಾಗ ಆಗುವ ರೋಮಾಂಚನ
    ಜಾದೂಗಾರನ ಜಾದೂ ನಮ್ಮ ಮೇಲೆ ಉಂಟುಮಾಡುವ ಜಾದೂ
    ಕನಸಿನಲ್ಲಿ ಬರುವವಳು ನನಸಲ್ಲೂ ಎದುರಾದಾಗ
    ಫಳ ಫಳ ಸೀರೆ ಕಂಡು ನೀರೆಗಾಗೋದು ಇದೇ
    ಕಂಡು ನಗರದ ಝಗಮಗ ಬೆಳಕ, ಹಳ್ಳಿ ಮುಗ್ಧನಿಗಾಗುವುದೇ ಪುಳಕ
    ಉರಿ ಧಗೆ ಸೆಖೆಯಲ್ಲಿ ತಣ್ಣೀರ ಜಳಕ ಹುಟ್ಟಿಸುವುದೂ ಇದನ್ನೇ
    ಪುನಃ ಪುನಃ ರೋಮಾಂಚನಗೊಳ್ಳುವವನನ್ನು ಪುಳಕೇಶಿ ಎನ್ನಬಹುದು
    ಪುಳಕಗೊಳಿಸುವವರನ್ನೆಲ್ಲ ನಂಬಬಾರದು, ಕೊಳಕು ತುಂಬಿರಲೂಬಹುದು
    ಲಕ ಲಕ ಹೊಳೆಯುವ ಆಭರಣ ಉಂಟುಮಾಡುವ ಆವರಣ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.