ಇದ್ದಾಗ ಬಾರದವರು ಸತ್ತಾಗ ಅಳೋದ್ಯಾಕೆ?
ರವಿಕುಮಾರ ಜಿ.ಬಿ., 9449669897
ರಾಹುಲ್ ಗಾಂಧಿಗೆ 44 ವರ್ಷವಾದರೂ ಇನ್ನೂ ಅವರನ್ನು ಯುವ ನಾಯಕ ಅಂತಾರಲ್ಲ?
ಇರುವವರಲ್ಲಿ ಅವರೇ ಯುವಕರು!
ಜಗದೀಶ ಎಸ್. ಬೆಳಗಾವಿ, 8722444410
ಇದ್ದಾಗ ಬಾರದವರು ಸತ್ತಾಗ ಅಳೋದ್ಯಾಕೆ?
ಇದ್ದಾಗ ಬರ್ಲಿಕ್ಕೆ ಆಗ್ಲಿಲ್ಲವಲ್ಲ ಅಂತ!
ಎ.ಎಚ್. ಪ್ರಕಾಶಕುಮಾರ ಶಿಕಾರಿಪುರ, 9886016328
ವಿಶ್ವೇಶ್ವರ ಭಟ್ರಿಗೂ ಯೋಗರಾಜ ಭಟ್ರಿಗೂ ಏನು ವ್ಯತ್ಯಾಸ?
ಗದ್ಯ ಮತ್ತು ಪದ್ಯದ ನಡುವೆ ಇರುವಷ್ಟೇ ವ್ಯತ್ಯಾಸ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ ಅವಳು ನನ್ನನ್ನೇ ನೋಡ್ತಿದಾಳಲ್ಲ?
ಅವರವರ ದೇವರು ಎಲ್ಲಿದ್ದಾರೋ ಅಲ್ಲೇ ನೋಡೋದು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

