ಹೆಣ್ಣನ್ನೇಕೆ ಪರರ ಸ್ವತ್ತು ಎಂದು ತಿಳಿಯುತ್ತಾರೆ?
ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಕನ್ನಡ ಮಾಧ್ಯಮ ಬೇಕೆಂದು ಹೋರಾಡುವವರ ಮಕ್ಕಳು, ಮೊಮ್ಮಕ್ಕಳೇ ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದಾರಲ್ಲ?
ಪರರ ಒಳಿತಿಗಾಗಿ ಹೋರಾಡುವ ನಿಸ್ವಾರ್ಥಿಗಳು ಎಂಬುದನ್ನು ತೋರಿಸಲು!
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಹೆಣ್ಣನ್ನೇಕೆ ಪರರ ಸ್ವತ್ತು ಎಂದು ತಿಳಿಯುತ್ತಾರೆ?
ಎಲ್ಲ ಹೆಣ್ಣು ತನ್ನ ಸ್ವತ್ತು ಎಂದು ಭಾವಿಸುವವರೂ ಇದ್ದಾರೆ!
ಫ್ಯಾಷನ್ ಡಿಸೈನರ್ ಮಧು, 9945737427
ಮೊದಲ ಸಲ ಪ್ರೀತಿಸಲು ಹೊರಟವರಿಗೆ ಆನೆಬಲ ಇರುತ್ತದಂತೆ?
ಆಕೆ ಆನೆಪಳಗಿಸುವುದಲ್ಲಿ ಚಾಂಪಿಯನ್!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಕೆಲವರಿಗೆ ಒಂದಿದ್ದರೆ ಒಂದಿರಲ್ಲ ಅಂತಾರಲ್ಲ ಏನಿರಬಹುದು?
ಹಲ್ಲಿದ್ದಾಗ ಕಡಲೆ ಇರಲ್ಲ ಅಂತಾರಲ್ಲ ಅದೇ.
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

