ಕದಿಯಲಾಗದ ವಸ್ತು ಯಾವುದು?
ಚಂದ್ರಪೂಜಾರಿ, ಕುಂದಾಪುರ, 9731819756
ಕದಿಯಲಾಗದ ವಸ್ತು ಯಾವುದು?
ನಮ್ಮ ಬುದ್ಧಿ.
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹಳೆಯ ಸಿನಿಮಾ ನಟಿಯರಿಗೂ, ಈಗಿನ ಸಿನಿಮಾ ನಟಿಯರಿಗೂ ಏನು ವ್ಯತ್ಯಾಸ?
ಮೊದಲು ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವವರು ಇರುತ್ತಿದ್ದರು, ಈಗ ನಟಿಯರೇ ಐಟಂ ಸಾಂಗ್ ಮಾಡುತ್ತಾರೆ!
ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ಹೆಣ್ಣಿನ ಯೌವ್ವನ ಸೂರ್ಯನ ಬೆಳಕಿಗೆ ಅರಳುವ ತಾವರೆಯಂತೆ. ಸತ್ಯಾನಾ?
ಹಾಗಂತ ಹುಡುಗೀನ ಬಿಸಿಲಲ್ಲಿ ನಿಲ್ಲಿಸಿದರೆ ಒಣಗಿ ಹೋಗುತ್ತಾಳೆ!
ರವಿಕುಮಾರ ಜಿ.ಬಿ. 9449669897
ಬಿಗ್‌ಬಾಸ್‌ಗೆ 'ನಿತ್ಯಾನಂದ'ನ ಕಳಿಸಿಕೊಟ್ಟರೆ ಹೇಗೆ?
ಅದೇನೋ ಪರೀಕ್ಷೆ ಮಾಡ್ಬೇಕಂತಲ್ಲಾ ಅದನ್ನು ಅಲ್ಲೇ ಮಾಡಬಹುದಿತ್ತು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

