ಸಂಪಾದಕೀಯ

ಕೈಲಾಗದವನು ಮೈ ಪರಚಿಕೊಳ್ತಾರಂತೆ?

Published On :

ರಮಾ ವೆಂಕಟೇಶ, ನಾಗಮಂಗಲ
ಕೈಲಾಗದವನು ಮೈ ಪರಚಿಕೊಳ್ತಾರಂತೆ?
ಕೈಲಾಗಲಿಲ್ಲ ಅಂತ ಆತುರದಲ್ಲಿ ಬೇರೆಯವರ ಮೈ ಪರಚಿದಾಗಲೇ ಸಮಸ್ಯೆಯಾಗೋದು!

ರಮಾ ವೆಂಕಟೇಶ, ನಾಗಮಂಗಲ
ನಮ್ಮೂರಲ್ಲಿ ಹೆಂಗಸರು ದುಡಿಯೋದು, ಗಂಡಸರು ಕುಡಿಯೋದು ಆಗಿಬಿಟ್ಟಿದೆಯಲ್ಲಾ?
ಹೀಗೇ ಆದ್ರೆ ಹೆಂಗಸರು ದುಡಿಯೋದರ ಜತೆಗೆ ಬಡಿಯೋದನ್ನೂ ರೂಢಿಸಿಕೋಬೇಕಾಗುತ್ತೆ!

ವಿ. ಹೇಮಂತಕುಮಾರ, 9901739104
ಪ್ರೀತಿ ಭಾಷೆಯನ್ನು ಮೊದಲು ಕಣ್ಣುಗಳು ಮಾತನಾಡಿದರೂ ಹುಡುಗಿಯರು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ?
ಈಗಿನ ಹುಡುಗಿಯರು ಕಣ್ಣು ಕಣ್ಣು ಕಲೆತಾಗ... ಹಾಡು ಕೇಳಿ ಬೆಳೆದವರಲ್ಲ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮಠಾಧೀಶರು ತಮ್ಮ ಹೆಸರುಗಳಿಗೆ ಶ್ರೀ ಶ್ರೀ ಶ್ರೀ ಅಂತ ಸೇರಿಸಿಕೊಳ್ಳುವುದೇಕೆ?
ಹಾಗಾದರೂ ಜನ ಗೌರವ ಕೊಡಲಿ ಅಂತ.


- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.