ಸಂಪಾದಕೀಯ

ಮೋಡಗಳ ಮರೆಯಲ್ಲಿ ಚಂದಿರ ತಾರೆಗಳ ಜೊತೆ ಸರಸವಾಡುತ್ತಾನೆಯೇ?

Published On :

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಗಂಡುಮಕ್ಕಳಿಗೆ ನೈಂಟಿ ಅಂದ್ರೆ ಇಷ್ಟ. ಹೆಣ್ಣು ಮಕ್ಕಳಿಗೆ?
ನೈಟಿ!


ವಿ. ಹೇಮಂತಕುಮಾರ, ಬೆಂಗಳೂರು, 9901739104
ಮೋಡಗಳ ಮರೆಯಲ್ಲಿ ಚಂದಿರ ತಾರೆಗಳ ಜೊತೆ ಸರಸವಾಡುತ್ತಾನೆಯೇ?
ಆ ಪ್ರಮಾಣದಲ್ಲಿ ತಾರೆಗಳ ಸಂಖ್ಯೆ ಹೆಚ್ಚಾದ ವರದಿ ಬಂದಿಲ್ಲ!


ಫ್ಯಾಷನ್ ಡಿಸೈನರ್ ಮಧು, 9945737427
ಮೋಡ ಬಂದರೂ ಮಳೆ ಬಾರದ ಹಾಗೆ ಹತ್ತಿರ ಬಂದರೂ ಅವಳು ಚುಂಬಿಸುವುದಿಲ್ಲವಲ್ಲ?
ಛತ್ರಿ ಇರದಿದ್ದಾಗ ಸಿಕ್ಕಸಿಕ್ಕಲ್ಲಿ ಮಳೆ ಬಂದ್ರೆ ಕಷ್ಟ ಅಂತಿರಬೇಕು!


ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಭ್ರಷ್ಟಾಚಾರ ವಿರೋಧಿಸುವ ಮುಖ್ಯಮಂತ್ರಿಗಳು ಭ್ರಷ್ಟ ಸಚಿವರನ್ನೇಕೆ ಕೈಬಿಡುತ್ತಿಲ್ಲ?
ಅವರ ವಿರೋಧ ಭ್ರಷ್ಟಾಚಾರದ ಬಗ್ಗೆ ಮಾತ್ರ. ಭ್ರಷ್ಟ ಮಂತ್ರಿಗಳ ಬಗ್ಗ್ಗೆ ಅಲ್ಲ!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.