ಸಂಪಾದಕೀಯ

ಗ್ರಹಣ

Published On :

ಗ್ರಹಣ
    ಸೂರ್ಯ ಭೂಮಿಯ ನಡುವೆ ಚಂದ್ರ ಬಂದಾಗ ಆಗುವ ಗ್ರಹಣಕ್ಕೆ ಗಂಡ ಗ್ರಹಣ ಎನ್ನಬಹುದು
    ಗಂಡ (ಸೂರ್ಯನಂಥ ಉರಿಪಿಂಡ) ಮತ್ತು ತಾಯಿ (ಕ್ಷಮಾ ಧರಿತ್ರಿ) ನಡುವೆ ಹೆಂಡತಿ (ಚಂದ್ರ- ಕವಿಯ ಕಣ್ಣಿಗೆ) ಬಂದಾಗ ಆಗುವ ಗ್ರಹಣವೇ ಗಂಡ ಗ್ರಹಣ
    ಚಂದ್ರ ಗ್ರಹಣವನ್ನು ಪತ್ನಿ ಗ್ರಹಣ ಎಂದೂ ಹೇಳಬಹುದು
    ಗಂಡ (ಸೂರ್ಯ) ಮತ್ತು ಹೆಂಡತಿ (ಚಂದ್ರ) ನಡುವೆ ಭೂಮಿ (ಅತ್ತೆ) ಬಂದು ಆಗುವ ಗ್ರಹಣ
    ಗ್ರಹಗಳ ಗ್ರಹಚಾರ
    ಹಣಕಾಸಿನ ಸ್ಥಿತಿ ಹದಗೆಟ್ಟಾಗ..
    ಪಾಣಿ ಗ್ರಹಣದಲ್ಲಿ ಮೋಕ್ಷಕಾಲವೆಂಬುದೇ ಇಲ್ಲ
    ಮುಖಕ್ಕೆ ಮಸಿ ಬಡಿದುಕೊಂಡ ಸ್ಥಿತಿ
    ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯ ಮುಖ ಹೀಗೇ ಇರುವುದು
    ಹಣದ ಬಗೆಗಿನ ಆಗ್ರಹ ಮನಸ್ಸಿಗೆ ಬಡಿದಾಗ
    ಹುಡುಗಿಯ ನೆರಳು ಹುಡುಗನ ಮೇಲೆ ಬಿದ್ದಾಗ...
    ಗರ್ಹಿತವಾದ ಕಾರ್ಯಗಳನ್ನು ಮಾಡಿದಾಗ ಅಟಕಾಯಿಸುವ ದುರ್ಗತಿ
    ಸಾಲಗಾರರು ಸುತ್ತುವರಿದಾಗ
    ಗ್ರಹಣ ಕಾಲದಲ್ಲಿ ಪುಣ್ಯ ಸಂಪಾದಿಸಿದ್ದೇ ಬಂತು

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.