ಸಂಪಾದಕೀಯ

ಪ್ರಮುಖ

Published On :

ಪ್ರಮುಖ
    ರಾಜಕೀಯ ಪಕ್ಷಗಳ ಹೆಡ್ಡರ ಮುಖ
    ಇದು ಆದ್ಯತೆಯ ಪ್ರಶ್ನೆ
    ಸಾಲಿನಲ್ಲಿ ಮೊದಲು ಇರುವಂಥದ್ದು
    ಗತ್ಯಂತರವಿಲ್ಲದ ಅಗತ್ಯ
    ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಸ್ವಭಾವದ್ದು
    ಮನೆ, ಸಂಗಾತಿಗಿಂತಲೂ ರಾಷ್ಟ್ರದ ಸಂಗತಿಯೇ ಪ್ರಮುಖ ಕೆಲವರಿಗೆ
    ಜೀವನದಲ್ಲಿ ಸೆಂಟಿಮೆಂಟು ಬಹಳ ಇಂಪಾರ್ಟೆಂಟು ಇನ್ನು ಕೆಲವರಿಗೆ
    ದೇಶ, ಕಾಲ, ಸಂದರ್ಭಗಳಿಗನುಸಾರವಾಗಿ ಇದು ಬದಲಾಗುವ ಕಂಡೀಷನ್ನಿಗೆ ಒಳಪಟ್ಟಿದೆ
    ಹಣ ಮತ್ತು ಮಾನದಲ್ಲಿ ಯಾವುದು ಪ್ರಮುಖ ಎಂದು ನಿರ್ಧರಿಸಿದವನು ಜೀವನದಲ್ಲಿ ಅದನ್ನು ಗಳಿಸುತ್ತಾನೆ
    ಯಾವುದು ಪ್ರಮುಖ ಎಂಬ ನಿರ್ಧಾರವೇ ನಮ್ಮ ಯಶಸ್ಸು ಮತ್ತು ಸೋಲನ್ನು ನಿರ್ಧರಿಸುತ್ತದೆ
    ಮೊದಲು ಯಾವುದು ಎಂದು ನಿರ್ಧರಿಸುವ ನಿರ್ಧಾರಕ
    ಮುಖದಿಂದ ಮುಖಕ್ಕೆ ಪ್ರಾಮುಖ್ಯವೂ ಬೇರೆ
    ವಿವಾಹ ಕೇಂದ್ರಗಳಲ್ಲಿ ಅನೇಕ ಹುಡುಗಿಯರ ಮುಖಗಳಲ್ಲಿ ಯಾವ ಹುಡುಗಿಯ ಮುಖವನ್ನು ಆಯ್ದುಕೊಳ್ಳುತ್ತೀರೋ ಅದು
    ಮೊದಲು ಆಯ್ದುಕೊಳ್ಳಲ್ಪಡುವಂಥದ್ದು
    ಎಲ್ಲಕ್ಕಿಂತ ಸಖ್ಯವೇ ಮುಖ್ಯ ಎಂದು ತಿಳಿಯುವುದೇ ಮುಖ್ಯ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.