ಸಂಪಾದಕೀಯ

ಅಪರೂಪದಲ್ಲಿ ಅಪರೂಪವಾದದ್ದು ಯಾವುದು?

Published On :

ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣು ವಿಪರೀತ ಲಿಪ್‌ಸ್ಟಿಕ್ ಹಚ್ಚಿಕೊಂಡರೆ ಚುಂಬಿಸಲು ಮನಸ್ಸು ಬರುವುದೇ?
ಚುಂಬಿಸಲು ಮನಸ್ಸೇನೋ ಬರಬಹುದು ಆಮೇಲೆ ವಾಂತಿ ಬರುವುದು ಗ್ಯಾರಂಟಿ!

ಪೇಂಟರ್ ಪಾಪು, ಸಂತೇಮರಹಳ್ಳಿ, 9008877712
ಸೋತುಗೆದ್ದರೇನೇ ಪ್ರೀತಿ ಗಟ್ಟಿಯಾಗೋದಂತೆ ಹೌದಾ?
ಸೋಲಲು ಮನಸಿಲ್ಲದಿದ್ದರೆ ಫೆವಿಕಾಲ್ ಟ್ರೈ ಮಾಡಿನೋಡು!

ಎ.ಎಚ್. ಪ್ರಕಾಶಕುಮಾರ, ಶಿಕಾರಿಪುರ, 988606328
ಲವ್ ಮ್ಯಾರೇಜ್‌ಗೂ ಅರೇಂಜ್ಡ್ ಮ್ಯಾರೇಜ್‌ಗೂ ಏನು ವ್ಯತ್ಯಾಸ?
ನಾವೇ ಬಾವಿಗೆ ಬೀಳುವುದಕ್ಕೂ ಬೇರೆಯವರು ತಳ್ಳುವುದಕ್ಕೂ ಇರುವಷ್ಟೇ ವ್ಯತ್ಯಾಸ!

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಅಪರೂಪದಲ್ಲಿ ಅಪರೂಪವಾದದ್ದು ಯಾವುದು?
ರೇಣುಕಾಚಾರ್ಯ ಅವರ ಡ್ಯಾನ್ಸು!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.