ಸಂಪಾದಕೀಯ

ಹತ್ತು ವರ್ಷದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಬಾಯಿ ಬಿಡುವ ವ್ರತವನ್ನು ಏನೆಂದು ಕರೆಯಬೇಕು?

Published On :

ಚಿರಪ್ರಭ ನಂಜನಗೂಡು
ಹತ್ತು ವರ್ಷದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಬಾಯಿ ಬಿಡುವ ವ್ರತವನ್ನು ಏನೆಂದು ಕರೆಯಬೇಕು?
ಅದು ವ್ರತವಲ್ಲ. ಆಕಳಿಕೆ ರೋಗ!


ಕೆ.ಎಂ. ಲಿಂಗರಾಜು ನಂಜನಗೂಡು, 9916021365
ಬುದ್ಧಿಜೀವಿಗಳಂತಿದ್ದವರು ಇತ್ತೀಚೆಗೆ ಬುದ್ಧಿಗೇಡಿಗಳಂತೆ ವರ್ತಿಸುತ್ತಾರಲ್ಲಾ?
ಬುದ್ದಿ ಹೆಚ್ಚಾದರೆ ಹೀಗೇ ಆಗೋದು!

ಕೆ.ವಿ. ಶಿವಕುಮಾರ, ಎಚ್.ಡಿ. ಕೋಟೆ
ರಾಜಕಾರಣಿಗಳು ಹೆಚ್ಚಾಗಿ ರಕ್ತದಾನ ಮಾಡಲು ಇಷ್ಟಪಡುವುದಿಲ್ಲ ಏಕೆ?
ಅವರ ರಕ್ತಗತ ಗುಣಗಳು ಬೇರೆಯವವರಿಗೆ ಬಾರದಿರಲಿ ಎಂಬ ಕಾಳಜಿಯಿಂದ!

ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಜನಪ್ರತಿನಿಧಿಗಳನ್ನು 'ನಿಧಿ'ಗಳೆಂದು ಕರೆದರೆ ಹೇಗೆ?
ಅವರ ನಿಧಿ ಹೊರಬರುವುದು ಚುನಾವಣೆ ಸಮಯದಲ್ಲಿ ಮಾತ್ರ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹುಡ್ಗೀರೇಕೆ ಜಡೆಗಳನ್ನು ಮುಂಭಾಗದಲ್ಲಿ ಬಿಟ್ಟುಕೊಂಡಿರ್ತಾರೆ?
ಎಳೆದವರು ಯಾರು ಎಂದು ಗೊತ್ತಾಗಲಿ ಅಂತ!

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.