ಸಂಪಾದಕೀಯ

ಟೀಕೆ

Published On :

ಟೀಕೆ
    ಠೀಕ್ ಇಲ್ಲ ಎಂಬ ಆರೋಪ
    ರಾಜಕಾರಣಿಗಳ ಮುಖ್ಯ ಉದ್ಯೋಗ
    ಬೇರೆಯವರ ಬೆನ್ನಿಗೆ ಮೆತ್ತಬಹುದಾದ ಕೆಸರು
    ಪರರು ಠಾಕು ಠೀಕಾಗಿಲ್ಲ ಎಂಬಲೂಸ್ ಟಾಕು
    ತಾನು ಠಕ್ಕ, ಪರರ ಮೇಲೆ ಮಾತ್ರ ಟೀಕೆ
    ಟೀಕೆಗಳಿರುವುದೇ ಕೇಳಿಸಿಕೊಂಡು ಬಿಡುವುದಕ್ಕೆ
    ತಲೆ ಕೊರೆಯುವ ಕೀಟ
    ಸರೀಕರು ಯಾರೂ ಸರಿಯಿಲ್ಲವೆಂಬ ಕೊಸರು
    ತನ್ನ ಮೀಸೆಯ ನೇರಕ್ಕೇ ಯೋಚಿಸುವಿಕೆಯ ಪರಿಣಾಮ
    ಕುಡಿಯಲು ಹೆದರುವವ ಗ್ಲಾಸ್ ಡೊಂಕು ಎನ್ನುವಿಕೆ
    ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ಬಗೆಗಿನ ಕೀರ್ತನ
    ದೋಷದ ದೂಷಣ
    ನಿಶ್ಶಸ್ತ್ರ ಪ್ರಹಾರದ ಸಾಧನ ಈ ದಂಡ
    ಬೇರೆಯವರ ಸಾಧನೆ ಏನೇನೂ ಇಲ್ಲ ಎಂದು ಸಾಧಿಸಲು ಬಳಸಲ್ಪಡುವ ಸಾಧನ
    ಸದನ ಕಲಾಪದಲ್ಲಿ ಇತರರ ಮೇಲೆ ಹೊರಿಸುವ ಲೋಪಾರೋಪ
    ಆದರವಿಲ್ಲದವರ ಮೇಲಿನ ಅಧಾರರಹಿತ ಹೇಳಿಕೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.