ಇಂಧನ ದರ ಏರುತ್ತಿದ್ದರೂ ಹೊಸ ವಾಹನಗಳಿಗೆ ಬರವಿಲ್ಲ ಯಾಕೆ?
ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣಿನ ಮಾತುಗಳಲ್ಲಿ ನೂರು ಆಸೆಗಳಿದ್ದರೆ, ಕಣ್ಣುಗಳಲ್ಲಿ ಸಾವಿರ ಆಸೆಗಳಿರುತ್ತವಂತೆ?
ಹೆಣ್ಣಿನಲ್ಲಿ ಹೆಚ್ಚು ಆಸೆಗಳಿರಲಿ ಎಂಬುದು ಗಂಡಿನ ಆಸೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೀತಿ ಕಣ್ಣೀರು ತರಿಸುತ್ತೆ ಎಂದು ಗೊತ್ತಿದ್ದರೂ ಪ್ರೀತೀನಾ ಪ್ರೀತಿಯಿಂದ ಪ್ರೀತಿಸುವುದೇಕೆ?
ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರುತ್ತೆ ಅಂತ ಗೊತ್ತಿದ್ದರೂ ಅಡುಗೆಗೆ ಬಳಸುತ್ತೇವಲ್ಲ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಸಮಾಜವಾದಿ ಪಕ್ಷ ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದೆಯಲ್ಲಾ?
ವೋಟು ಸಿಗುತ್ತೆ ಅಂದ್ರೆ ಉಗ್ರರಿಗೂ ಜೈ ಅಂದರೂ ಅಚ್ಚರಿಯಿಲ್ಲ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಮತವನ್ನು ದಾನ ಮಾಡುವುದಕ್ಕೂ ಮತವನ್ನು ಮಾರಾಟ ಮಾಡುವುದಕ್ಕೂ ಏನು ವ್ಯತ್ಯಾಸ?
ಕನ್ಯಾದಾನ ಮಾಡುವುದಕ್ಕೂ, ಮಾರಾಟ ಮಾಡುವುದಕ್ಕೂ ಇರುವಷ್ಟೇ ವ್ಯತ್ಯಾಸ.
ಎ.ಎಚ್. ಪ್ರಕಾಶಕುಮಾರ್, 9886016328
ಇಂಧನ ದರ ಏರುತ್ತಿದ್ದರೂ ಹೊಸ ವಾಹನಗಳಿಗೆ ಬರವಿಲ್ಲ ಯಾಕೆ?
ಕಲ್ಯಾಣ ಮಂಟಪದ ಬಾಡಿಗೆ ಏರುತ್ತಿದ್ದರೂಮದುವೆಗಳಿಗೆ ಬರವಿಲ್ಲವಲ್ಲ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

