ಏರು ಯೌವ್ವನದವರು ಹೃದಯದ ಬಗ್ಗೆ ನಿಗಾವಹಿಸುವುದಿಲ್ಲವೇಕೆ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಏರು ಯೌವ್ವನದವರು ಹೃದಯದ ಬಗ್ಗೆ ನಿಗಾವಹಿಸುವುದಿಲ್ಲವೇಕೆ?
'ಎದೆ'ಗಾರಿಕೆ ಅಡ್ಡಬರುವುದರಿಂದ!
ವಿ. ಹೇಮಂತಕುಮಾರ, 9035992900
ಹೆಚ್ಚು ಓದಿದ ಹುಡುಗಿಯರು ಬೇಗ ಮದುವೆಯಾಗುವುದಿಲ್ಲ ಏಕೆ?
ಓದುವ ಭರದಲ್ಲಿ ಮದುವೆಯಾಗಲು ಪುರುಸೊತ್ತು ಸಿಗದಿರುವುದರಿಂದ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಈ ಜಗತ್ತಿನಲ್ಲಿ ಕಷ್ಟ ಅನ್ನೋದು ಯಾರಿಗೆ ಇರೋದಿಲ್ಲ ಹೇಳಿ?
ನಿಮಗೆ ಪ್ರಶ್ನೆ ಕೇಳೋ ಕಷ್ಟ, ನನಗೆ ಉತ್ತರಿಸೋ ಕಷ್ಟ!
ಕೆ.ಎಂ. ಲಿಂಗರಾಜು, 9916021365
ಸೂಕ್ತ ಕಾಲದಲ್ಲಿ ದಾಖಲೆಗಳನ್ನು ಪ್ರದರ್ಶಿಸುತ್ತೀನಿ ಅಂತಾರಲ್ಲ ಯಾಕೆ?
ಸೂಕ್ತ ಕಾಲ ಬರುವುದಿಲ್ಲ, ಬಂದರೂ ಅದನ್ನು ಸೂಕ್ತ ಕಾಲವಲ್ಲವೆಂದು ನಿರ್ಧರಿಸುವ ಅಧಿಕಾರ ಅವರಿಗೇ ಇರುವುದರಿಂದ!
ಕೊ.ಸು. ನರಸಿಂಹಮೂರ್ತಿ, ಮೈಸೂರು
ಡಿ.ಕೆ.ಶಿ. ಕೊಂಬು ಮುರಿಯುತ್ತೇನೆಂದ ಮಾಜಿ ಸಂಸದೆ ತೇಜಸ್ವಿನಿ ಗೌಡ ಏಕೆ ಹಾಗೆ ಹೇಳಿದ್ರು?
ಅವರುಂಟು, ಕೊಂಬುಂಟು. ನಾವ್ಯಾಕೆ ಸುಮ್ಕೆ ಮಧ್ಯದಲ್ಲಿ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

