ಸಂಪಾದಕೀಯ

ಬಲವಂತ

Published On :

=    ಬಲವುಳ್ಳವರು ಯಾರೋ ಅವರು. ಬಾಲವಂತ  (ಅಂದರೆ ಹನುಮಂತ)
=   ಶಕ್ತಿಮಾನ್ ಅಥವಾ ಶಕ್ತಿಂಆಃ
=   ಚಳಿಯಲ್ಲಿ ಕಂಬಲವಂತರೇ ಬಲವಂತರು
=   ಕೈಯ್ಯಲ್ಲಿ ಬಂದೂಕು ಇದ್ದರೂ ಧೈರ್ಯ ಇಲ್ಲದಿದ್ದರೆ ಆತ ಬಲವಾನ್ ಅಲ್ಲವೇ ಅಲ್ಲ
=   ಹೊಕ್ಕು ಕುಳಿತುಕೊಳ್ಳಲು ಒಂದು ಬಿಲ (ಮನೆ) ಇರುವವರು
=   ಒಪ್ಪಿಗೆಯಿಲ್ಲದೇ ಇದ್ದರೂ ಒತ್ತಾಯದಿಂದ ಒಪ್ಪಿಸುವುದು
=   ಅತಿಯಾದ ಆಚಾರ
=   ತಡವಾಗಬಾರದೆಂಬ ಒತ್ತಡ
=   ನೀವು ಹೆಂಡತಿಯನ್ನು ಬಲವಂತ ಮಾಡಿದರೆ ಆಕೆ ನಿಮ್ಮ ಮೇಲೆ ಬಲಪ್ರಯೋಗ ಮಾಡುತ್ತಾಳೆ
=   ಬಲವಂತವಾಗಿ ಪಡೆದಿದ್ದು ಯಾವುದೂ ಆಗಲಾರದು ಸ್ವಂತ
=   ಹಾಗೆ ಮಾಡಬೇಕು, ಹೀಗೆ ಮಾಡಬೇಕೆಂಬ ಕೇವಲ ಹಂಬಲವಂತರೇ ಜಾಸ್ತಿ,
=   ಅಂಬಲಿವಂತರೇ ನಿಜವಾದ ಬಲವಂತರು
=   ಸ್ವಂತ ಗೃಹ ನಿರ್ಮಿಸಿಕೊಡಬೇಕೆಂಬ ಆಗ್ರಹ
=   ವಿಮಾ ಏಜೆಂಟರ ಮೂಲಮಂತ್ರ ಮತ್ತು ಮೂಲತಂತ್ರ
=   ಆಮಿಷ ಕೊಟ್ಟಾದರೂ ಸ್ವಾಧೀನಪಡಿಸಿಕೊಳ್ಳುವಿಕೆ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.