ಸಂಪಾದಕೀಯ

ಅಂತರ್ಜಾಲ

Published On :

ಆಬಾಲವೃದ್ಧರನ್ನೂ ತನ್ನೊಳಗೆ ಬಂಧಿಸುವ ಮಹಾಜಾಲ
    ಇದೊಂಥರ ಬತ್ತದ ಅಂತರ್ಜಲ, ಉಕ್ಕುತ್ತಲೇ ಇರುವುದು
    ಈ ಶತಮಾನದ ಈ-ಮಾಧ್ಯಮ
    ಅಂತರಂಗವೆಲ್ಲ ಬಹಿರಂಗಗೊಳ್ಳುವ ಸಾಧನ
    ಕೆಲವರ ನೆಟ್ ಪ್ರಾಕ್ಟೀಸ್ ಅಂಗಣ
    ಈ ಜಾಲದಲ್ಲಿ ಸಿಲುಕಿದವನಿಗೆ ಜೀವಾವಧಿ ಮುಕ್ತಿಯಿಲ್ಲ
    ಅಂತರ್ಜಾಲ-ಮಕ್ಕಳಿಗೂ ಇದು ಲೀಲಾಜಾಲ
    ಇದರ ಬಗೆಗಿನ ತಿಳುವಳಿಕೆ ಇಲ್ಲದವನೇ ಆಧುನಿಕ ಅನಕ್ಷರಸ್ಥ
    ಮೇಲ್ ಫೀಮೇಲ್ ಎಲ್ಲರಿಗೂ ಈ ಮೇಲ್ ತಲುಪಿಸುವ ಮಾಧ್ಯಮ
    ಈ ಕಾಲದಲ್ಲಿ ಬದುಕಬೇಕೆಂದರೆ ಈ ಸಂಪರ್ಕವಿರಲೇಬೇಕು
    ಇದೊಂದಿದ್ದರೆ ಸಾಕು "ವಸುಧೈವ ಕುಟುಂಬಕಮ್‌"
    ಚಾಟ್ ಮಾಡುವ ಚಟ ಹತ್ತಿಸುವಂಥದ್ದು
    ಕೆಲವರ ಅಂತರ್‌ಬಲ
    ಅಂತರ್ಜಾಲದ ಸಂಪರ್ಕವಿಲ್ಲದಪ್ರದೇಶವನ್ನು ಸ್ವರ್ಗವೆಂದು ಕರೆಯಬಹುದು

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.