ಸಂಪಾದಕೀಯ

ಪ್ರೀತಿಗೆ ಸಾವಿಲ್ಲ ಅಂತಾರೆ. ಆದರೆ ಪ್ರೀತಿಸುವವರಿಗೆ?

Published On :

ಫ್ಯಾಷನ್ ಡಿಸೈನರ್ ಮಧು, 9945737427
ಸಿಹಿ ಚುಂಬನ, ಕಹಿ ಚುಂಬನ, ಹುಳಿ ಚುಂಬನ, ಖಾರದ ಚುಂಬನ, ಹೀಗೆ ಚುಂಬನದಲ್ಲೂ ವೈವಿಧ್ಯತೆ ಇದೆಯಂತೆ ನಿಜವೇ?
ಬರಿ ಎಂಜಲು ಎಂಬುದು ಅನುಭವಸ್ಥರ ಮಾತು!



ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಪ್ರೀತಿಗೆ ಸಾವಿಲ್ಲ ಅಂತಾರೆ. ಆದರೆ ಪ್ರೀತಿಸುವವರಿಗೆ?
ಪ್ರೀತಿ ಕುರಡು ಅಂತಾರೆ. ಆದರೆ ಪ್ರೀತಿಸುವವರು ಕುರಡಲ್ಲ!


ವಿ. ಹೇಮಂತಕುಮಾರ, ಬೆಂಗಳೂರು
ಅವಳಿಗಿಂತ ಅವಳ ತಂಗೀನೇ ತುಂಬಾ ಫಾಸ್ಟ್ ಇದಾಳಲ್ಲ?
ತಂಗಿ ಮೇಲೂ ಕಣ್ಣು ಹಾಕಿದ ನೀನು ಇನ್ನೆಷ್ಟು ಫಾಸ್ಟ್ ಇರಬೇಕು.


ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೆಲಹುಡ್ಗೀರು 'ಕಹಿ ಸತ್ಯ'ಕ್ಕಿಂತ 'ಸಿಹಿ ಸುಳ್ಳ'ನ್ನೇ ಇಷ್ಟಪಡ್ತಾರಲ್ಲ?
ಹುಡ್ಗೀರು ಅಂತಲ್ಲ. ಜನಾನೇ ಹಾಗೆ ಮಾರಾಯಾ.


ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಬಕ್ಕ ತಲೆಯವರು ಅತಿ ಬುದ್ದಿವಂತರಂತೆ ಹೌದಾ?
ಹಾಗಂತ ಹೇಳಿ ಕೂದಲಿಲ್ಲದವರು ಸಮಾಧಾನ ಮಾಡಿಕೊಳ್ಳಬದುಹು.


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.