ಸಂಪಾದಕೀಯ

ಹುಡುಗಿಯರ ಹೃದಯಕ್ಕೆ ಹೋಗುವ ದಾರಿ ಯಾವುದು?

Published On :

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ವೇತನವನ್ನೂ ನಮೂದಿಸುವಂತಿದ್ದರೆ?
ಅವರ ವೇತನ ಎಷ್ಟಿದ್ದರೂ ಹೋದವರಿಗೆ ಗಿಟ್ಟೋದು ಒಂದು ಊಟ ತಾನೇ?

ಜೆ. ಪಿ. ನಾಗರಾಜ, ದಾವಣಗೆರೆ 9901193811
ಹುಡುಗಿಯರ ಹೃದಯಕ್ಕೆ ಹೋಗುವ ದಾರಿ ಯಾವುದು?
ಆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್ ಜಾಮ್
ಆಗಿರುವುದರಿಂದ ಬದಲಿ ರಸ್ತೆ ಬಳಸಲು ಕೋರಲಾಗಿದೆ!

ಆರೀಫ್, 9964280609
ಹುಡುಗಿಯರು ಬೇಗನೇ ಮನ ಸೋಲುವುದು ಹುಡುಗರ ಯಾವ ಗುಣಕ್ಕೆ?
ತಾನು ತುಂಬ ಧಾರಾಳಿ ಎಂದುಕೊಳ್ಳುವ ಪೆದ್ದುಗುಣಕ್ಕೆ!

ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ
ಬಾಣಭಟ್ಟರ ಬತ್ತಳಿಕೆ ಬರಿದಾಗುವುದು ಯಾವಾಗ?
ನಿಮ್ಮ ಪ್ರಶ್ನಾಸ್ತ್ರಗಳ ಪೂರೈಕೆ ನಿಂತಾಗ.

ರಮೇಶ ಭಟ್ ಆವರ್ಸೆ, ಮೈಸೂರು 9164276058
ರೋಗಿಯ ಕೈ ನರ್ಸ್ ಹಿಡಿದರೆ ಚೆಕ್‌ಅಪ್, ಅದೇ ನರ್ಸ್ ಕೈಯನ್ನು ರೋಗಿ ಹಿಡಿದರೆ...
ರಿಯಾಲಿಟಿ ಶೋ!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.