ಅವಳ ಸ್ಪರ್ಶ ಇಡೀ ದಿನದ ಆಯಾಸವನ್ನು ಪರಿಹರಿಸುತ್ತದಲ್ಲ?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಅವಳ ಸ್ಪರ್ಶ ಇಡೀ ದಿನದ ಆಯಾಸವನ್ನು ಪರಿಹರಿಸುತ್ತದಲ್ಲ?
ಅವಳು ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡೋದು ಅಂತ ಗೊತ್ತಾಯ್ತು ಬಿಡು.
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ಹುಡುಗಿಯರ ನೋಟಕ್ಕೂ, ಆಂಟಿಯರ ನೋಟಕ್ಕೂ ಏನು ವ್ಯತ್ಯಾಸ?
ಹಳೆ ನೋಟಿಗೂ, ಹೊಸ ನೋಟಿಗೂ ಇರುವಷ್ಟೇ ವ್ಯತ್ಯಾಸ!
ಬರ್ಕಲಿರಾಮ ಕಿರಗಂದೂರು, ಮಂಡ್ಯ, 9008741348
ನಿಜ ಹೇಳಿ ಭಟ್ರೇ ನಿಮ್ಮ ಬಾಣ ಹರಿತವಾ? ಇಲ್ಲಾ ನಿಮ್ಮ ಲೇಖನಿ ಹರಿತವಾ?
ಲೇಖನಿಯಿಂದ ಮೂಡುವ ಬಾಣ ಹರಿತ!
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
'ಹೀನಾರಬ್ಬಾನಿ' ಡೇಟಿಂಗ್‌ಗೆ ಕರೆದರೆ ಭಟ್ರು ಹೋಗ್ತಾರಾ?
ಅಂತಹ 'ಹೀನಾ'ಯ ಸ್ಥಿತಿ ಬಾರದಿರಲಿ!
ಜೆ.ಪಿ. ನಾಗರಾಜ, 9901193811
ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಸುಂದರ ಹುಡುಗೀರು ಕನಸಿಗೆ ಬರುತ್ತಾರೆ?
ಇದು ದೈವಜ್ಞ ಸೋಮಯಾಜಿ ಅವರ ಬಳಿ ಕೇಳಬೇಕಾದ ಪ್ರಶ್ನೆ.
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

