ಮೇಲ್ವರ್ಗ
ತಾವು ಕೆಳವರ್ಗದವರಲ್ಲ ಎಂದು ಎದೆತಟ್ಟಿ ಹೇಳಿಕೊಳ್ಳುವವರೇ ನಿಜವಾದ ಮೇಲಿರುವ ವರ್ಗದವರು
ಅರ್ಹತೆ ಇದ್ದರೂ ಅವಕಾಶವಿಲ್ಲದವರು
'ಮಾಲ್'ಗಳಿಗೆ ಹೆಚ್ಚು ಹೋಗುವ ಶ್ರೀಮಂತ ವರ್ಗ
ಭೂಮಿಯ ಮೇಲಿಂದ ಸ್ವರ್ಗಕ್ಕೆ ಟಿಕೆಟ್ ತಗೊಂಡವರೆಲ್ಲ ಮೇಲಿರುವ ವರ್ಗದವರೇ
ಮೇಲಿಂದ ಮೇಲೆ ವರ್ಗ ಆಗುವ ನೌಕರ ವರ್ಗದವರಿಗೂ ಹೀಗೆ ಹೇಳಬಹುದು
ಪ್ರಮೋಶನ್ ಪಡೆದವರು
ಈ-ಮೇಲ್‌ಗಳಲ್ಲೇ ವ್ಯವಹರಿಸುವ ಸಿಟಿಜನರು
ತಾನು ಎಲ್ಲರಿಗಿಂತ ಮೇಲು ಎಂದು ಯಾವತ್ತೂ ಕೊಚ್ಚಿಕೊಳ್ಳದವರು
ಮೇಲು ಕೀಳೆಂಬ ಭಾವವನ್ನುಹೊಂದಿರದವರು
ಬೇರೆಯವರ ಅಸ್ತಿತ್ವ ಬುಡಮೇಲು ಮಾಡಿ ಶ್ರೀಮಂತರಾದವರೆಲ್ಲ ಸಮಾಜದಲ್ಲಿ ಹೀಗೇ ಕರೆಸಿಕೊಳ್ಳುತ್ತಾರೆ
ಅಂತರಿಕ್ಷಯಾನದಲ್ಲಿ ತಿಂಗಳುಗಟ್ಟಲೆ ಕಳೆಯುವ ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾಳಂಥವರು
ಸ್ವರ್ಗವಾಸಿಗಳಾದ ದೇವಾನುದೇವತೆಗಳ ವರ್ಗ
ತನಗಿಂತ ಮೇಲಿನ ತರಗತಿಯವರು
ಮೂಲೆಗೆ ಸೇರಲು ಬಯಸದ ಜನವರ್ಗ
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

