ಪೀಕಲಾಟ
ಪೀಕ್ ಅವರ್‌ನ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡವರ ಕತೆ
ಫೇಕ್ ಕಂಪನಿಗಳಲ್ಲಿ ಹಣ ತೊಡಗಿಸಿ ಕಳೆದುಕೊಂಡಾಗ...
ಪೀ... ಪೀ... ಪೀ... ಹಾರ್ನ್ ಕೇಳಿ ಕೇಳಿ ಆಗುವ ಸಂಕಟ
'ಪಾಕ' ಮಾಡಲು ಬರದಿದ್ದರೂ ಮಾಡಬೇಕಾದ ಸಂದರ್ಭ ಬಂದಾಗ
ಕುಡಿದವರೇ ಲೋಟ ತೊಳೆದಿಡುವ ಸಂದರ್ಭ ಬಂದಾಗ ಉಂಟಾಗುವ ತೊಳಲಾಟ
ಅತ್ತ ಹೆಂಡತಿ, ಇತ್ತ ಪ್ರೇಯಸಿ
ಬಾಸ್‌ಗೆ ಆಟ; ನೌಕರನಿಗೆ ಪೀಕಲಾಟ
ಸಮಯಕ್ಕೆ ಬದ್ಧನಾದವನಿಗೆ ಮಲಬದ್ಧತೆಯೂ ಇದ್ದುಬಿಟ್ಟರೆ ಅವನು ಎದುರಿಸೋದು ಇದೇ
ಕ್ರಿಕೆಟ್ ಮ್ಯಾಚ್ ಇರುವ ದಿನವೇ ಪರೀಕ್ಷೆಗಾಗಿ ಓದುವ ಸಂದರ್ಭದಲ್ಲಿ
ಇರುವ ಒಂದೇ ಒಂದು ಸೀಟನ್ನೂ ನಿಮ್ಮ ಲೆಕ್ಚರರ್‌ಗೆ ಬಿಟ್ಟುಕೊಡಬೇಕಾದ ಸಂದರ್ಭ ಒದಗಿದಾಗ
ಪೆಚ್ಚು ಮೋರೆ ಹಾಕಬೇಕಾದಂಥ ಸಂದರ್ಭಕ್ಕೂ ಇದೇ ಹೆಸರು
ಪೇಟ ದೊಡ್ಡದು, ತಲೆ ಸಣ್ಣದು ಆದಾಗ ಅನುಭವಿಸುವ ಪೇಚಾಟ
ಹೆಂಡತಿ ತವರಿಗೆ ಹೋದಾಗಲೇ ನೆಂಟರು ಬಂದರೆ...
ಎಷ್ಟು ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಲೇ ಹೋದಾಗ ಆಗುವ ತಾಕಲಾಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

