ಸಂಪಾದಕೀಯ

ಗಡ್ಡ ಬಿಡುವವರನ್ನು ಬುದ್ಧಿಜೀವಿಗಳೆನ್ನಬಹುದೇ?

Published On :

ಕಂಚಗನಹಳ್ಳಿ ಧನಂಜಯ, 9141308498
ಗಡ್ಡ ಬಿಡುವವರನ್ನು ಬುದ್ಧಿಜೀವಿಗಳೆನ್ನಬಹುದೇ?
ಕ್ಷೌರ ಮಾಡಿಕೊಳ್ಳಲೂ ಆಸಕ್ತಿ ಇಲ್ಲದ ಸೋಮಾರಿಗಳೆನ್ನಬಹುದು.

ಓಂ ಚೆನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ 9901257131
ಪ್ರತಿಕ್ಷಣ ಹೆಂಡತಿಯನ್ನು ಸಂತೋಷವಾಗಿಡಲು ಏನು ಮಾಡಬೇಕು?
ಯಾರು, ಯಾರ ಹೆಂಡತಿಯನ್ನು?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೆಲವರು ತಾವೇ ತಪ್ಪುಮಾಡಿ ಇತರರಿಗೆ ಉಪದೇಶ ಮಾಡುತ್ತಾರಲ್ಲ?
ತಪ್ಪು ಮಾನವನ ಸಹಜಧರ್ಮ. ಉಪದೇಶ ಎಂಬುದು ವಿಶೇಷ ಪ್ರತಿಭೆ!

ಲಕ್ಕೂರು ಎಂ. ನಾಗರಾಜ 9900538954
ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಎಂಬುದು ನಿಜವಾಗಲೂ ಇದೆಯೇ?
ಕರ್ನಾಟಕದ ಜನತೆಗೆ ಭವಿಷ್ಯವಿದೆಯೇ ಎಂಬುದಷ್ಟೇ ಆತಂಕದ ಪ್ರಶ್ನೆ.

ಆರ್. ತಿಪ್ಪೇರುದ್ರಪ್ಪ, 9964686970
ರಾಜಕಾರಣಿಗಳು ಈ ರಾಜ್ಯವನ್ನು ಏನುಮಾಡ್ಬೇಕು ಅಂತ ಹೊರಟಿದ್ದಾರೆ?
ಏನೋ ಮಾಡ್ಬೇಕು ಅಂತ ನಿಜಕ್ಕೂ ಉಮೇದು ಬಂದರೆ ಪರಿಸ್ಥಿತಿ ಇನ್ನೂ ಹದಗೆಡುವ ಅಪಾಯವಿದೆ!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.