ಸಂಪಾದಕೀಯ

ಪ್ರೇಮಿಗಳ ನಿಟ್ಟುಸಿರು ಪೋಷಕರಿಗೆ ತಟ್ಟುವುದಿಲ್ಲವೇ?

Published On :

ಲಕ್ಕೂರು ಎಂ. ನಾಗರಾಜ 9900538954
ಮುಂದಿನ ಮುಖ್ಯಮಂತ್ರಿ ಮಹಿಳೆ ಆಗಬಹುದಾ, ಪುರುಷನಾ?
ಎಲ್ಲರೂ ಸಮ್ಮಿಶ್ರದ ಮಾತಾಡ್ತಿದಾರಲ್ಲಪ್ಪಾ....

ಹೇಮಂತಕುಮಾರ, 9035992900
ಪ್ರೇಮಿಗಳ ನಿಟ್ಟುಸಿರು ಪೋಷಕರಿಗೆ ತಟ್ಟುವುದಿಲ್ಲವೇ?
ಅದರ ಬಿಸಿಯನ್ನು ಕಣ್ಣೀರಿನಲ್ಲಿ ಆರಿಸಿಕೊಳ್ಳುತ್ತಾರೆ.


ಆರ್. ಮಧುಸೂಧನ್ 9945737427
ಕೋಮಲವಾದ ಭಾವನೆಗಳನ್ನು ಅಮಾನುಷವಾಗಿ ಹತ್ಯೆ ಮಾಡಿದರೆ ಮಧುರವಾದ ಸಂಬಂಧಗಳು ಜೀವಂತವಾಗಿರಲು ಸಾಧ್ಯವೇ?
ಇಂಥ ಪ್ರಶ್ನೆಗಳು ಹುಲು ಮಾನವರಿಗೆ ಅರ್ಥವಾಗುವುದಾದರೂ ಸಾಧ್ಯವೇ?


ಪೇಂಟರ್ ಪಾಪು 9008877712
ನನ್ನವಳು ಇನ್ನು ಮುಂದೆ ಎಸ್ಸೆಮ್ಮೆಸ್ ಮಾಡುವುದಿಲ್ಲವೆಂದಳು ಏನ್‌ಮಾಡ್ಲಿ?
ಉಚಿತ ಎಸ್ಸೆಮ್ಮೆಸ್ ಪ್ಯಾಕ್ ಮುಗಿದಿರಬಹುದುಹಾಕಿಕೊಡಿ.


ಬಸವನಗೌಡ ಹೆಬ್ಬಳಗೆರೆ
'ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಹುದು' ಎಂದು ಉಪದೇಶ ಮಾಡುವ ಕೆಲವರೇಕೆ ಮನಸ್ಸು ಮಾಡೋಲ್ಲ?
ಅವರು ಉಪದೇಶ ಮಾಡುವ ಮನಸ್ಸು ಮಾಡಿದ್ದಾರಲ್ಲ!


 ಬಾಣಭಟ್ಟ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.