ಹುಡುಗಿಯರು ಮೊಬೈಲ್‌ನಲ್ಲಿ ಮಾತನಾಡುತ್ತಾ ಓಡಾಡುತ್ತಾರಲ್ಲ. ಏಕೆ?
ಮನು ವಿ. ದಾವಣಗೆರೆ, 9739259427
ಹುಡುಗಿಯರು ಮೊಬೈಲ್‌ನಲ್ಲಿ ಮಾತನಾಡುತ್ತಾ ಓಡಾಡುತ್ತಾರಲ್ಲ. ಏಕೆ?
ಬ್ಯುಸಿ ಇದ್ದಾಳೆ ಅಂದುಕೊಂಡು ನಿಮ್ಮಂಥವರೆಲ್ಲ ಮಾತನಾಡಿಸದೇ ಇರಲಿ ಅಂತ.
ಓಂ ಚೆನ್ನೇಶ್ ಅರಬಿಳಚಿ ಕ್ಯಾಂಪ್ 9901257131
ಬರ್ತಾ ಬರ್ತಾ ಹುಡುಗಿಯರು ಹಾಕೋ ಬಟ್ಟೆಗಳೆಲ್ಲಾ ಚಿಕ್ಕದಾಗ್ತ ಇವೆಯಲ್ಲ?
ಮನುಷ್ಯ ಎಷ್ಟೇ ಬೆಳೆದರೂ ಮಗುವಿನಂತೆ ಇರಬೇಕು ಎಂಬ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರ ಪರಿಣಾಮ!
ಹೇಮಂತಕುಮಾರ್, 9035992900
ಸಿನಿಮಾದಂತೆ ನಿಜ ಜೀವನದಲ್ಲೂ ನೋವು, ನಲಿವುಗಳಿಗೆ ಹಾಡು ಹಾಡಲು ಸಾಧ್ಯವೇ?
ಹಾಡಬಹುದು, ಆದರೆ ಮನೋಭೂಮಿಕೆಯಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಓಡೋದು ಮೂಕಿ ಚಿತ್ರವೇ!
ಪೇಂಟರ್ ಪಾಪು, ಸಂತೇಮರಹಳ್ಳಿ 9008877712
ಮೊಬೈಲ್ ಫೋನ್ ಇರೋದೆ ಸುಳ್ಳನ್ನು ಹೇಳುವುದಕ್ಕೆ ಅಲ್ವಾ?
ಈ ಪ್ರಶ್ನೆಗೆ ಉತ್ತರಿಸುವಾಗ ಮೊಬೈಲ್ ಫೋನ್ ಕಿವಿಗಿರಿಸಿಕೊಂಡಿಲ್ಲವಾದ್ದರಿಂದ ಹೌದು ಎಂಬ ನಿಜ ಹೇಳಬಹುದು!
ಕಂಚಿಗನಹಳ್ಳಿ ಧನಂಜಯ, ಸಿರಾ 9141308498
ಬೈಟು ಕಾಫಿ ಯಾಕೆ, ಫುಲ್ ಇಲ್ವಾ?
ಬಿಸಿ ಬಿಸಿಯಾಗಿದ್ದನ್ನು ಚೂರೇ ಕೊಟ್ಟು ಇನ್ನಷ್ಟು ಬೇಕೆಂಬ ಬೇಡಿಕೆ ಕೇಳಿಸಿಕೊಳ್ಳುವ ಸಂಚು!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

