ಸಂಪಾದಕೀಯ

ಉಬ್ಬು

Published On :

ಕೊಬ್ಬು ಉಳ್ಳ ಮೈಯ ಲಕ್ಷಣ
    ಫಾಸ್ಟ್ ಫುಡ್ ತಿಂದ ಹಾಗೆಲ್ಲ ಮೈ ಫಾಸ್ಟಾಗಿ ಉಬ್ಬುವುದು
    ಉಬ್ಬಿರುವ ದೇಹದ ಕೇಂದ್ರ ಸ್ಥಳ
    ಮಧ್ಯದಲ್ಲಷ್ಟೇ ಉಬ್ಬುವ ವಯಸ್ಸಿಗೆ 'ಮಧ್ಯವಯಸ್ಸು' ಎನ್ನಬಹುದು
    ಭಾರತೀಯ ರಸ್ತೆಗಳ ಸಾಮಾನ್ಯ ಲಕ್ಷಣ
    ಉಬ್ಬು ಉಳ್ಳಲ್ಲಿ ವೇಗವಾಗಿ ಹೋದರೆ ಅಪಘಾತ ಗ್ಯಾರಂಟಿ. ಕೇವಲ ರಸ್ತೆಯ ವಿಷಯದಲ್ಲಷ್ಟೇ ಅಲ್ಲ
    ಇಡ್ಲಿ ರುಬ್ಬಿದ ಮೇಲೆ ಉಬ್ಬಲು ಸೋಡಾ ಬಳಸುತ್ತಾರೆ
    ಯಾವುದು ಎಷ್ಟು ಉಬ್ಬಿರಬೇಕೋ ಅದಷ್ಟೇ ಉಬ್ಬಿದ್ದರೆ ಚೆಂದ. ಹಲ್ಲು ಉಬ್ಬಿದ್ದರೆ ಮುತ್ತು ಕೊಡಲು ಕಷ್ಟವಲ್ಲವೇ?
    ಹೊಗಳು ಮಾತಿಗೆ ಉಬ್ಬದವರಾರು?
    ಕೊರಳು ಮಾತಿಗೆ ಉಬ್ಬದವರಾರು?
    ಕೊರಳ ಸೆರೆ ಉಬ್ಬದೇ ತವರಿಂದ ತೆರಳುವಾಗ...!
    ಅಮಾವಾಸ್ಯೆ ಹುಣ್ಣಿಮೆಗೊಮ್ಮೆ ಸಮುದ್ರದ ಸ್ಥಿತಿ
    ಇದು ತಗ್ಗಿನಷ್ಟೇ ಡೇಂಜರ್
    ಉಬ್ಬಿರುವಲ್ಲಿ ನಿಧಾನವಾಗಿ ಸಾಗಬೇಕು. ಡಿಕ್ಕಿ ಹೊಡೆಯುವ ಅಪಾಯವಿರುವುದರಿಂದ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.