ಸಂಪಾದಕೀಯ

ಪ್ರಳಯ

Published On :

ಪ್ರತ್ಯಕ್ಷವಾಗಿ ಇದನ್ನು ಕಂಡ ಅನುಭವಗಳನ್ನು ಹೇಳಿಕೊಳ್ಳಲು ಯಾರೂ ಬದುಕುಳಿದಿಲ್ಲ
    ಪ್ರಕೃತಿಯ ಮೇಲಿನ ಮನುಷ್ಯನ ದಬ್ಬಾಳಿಕೆಯಿಂದಾಗುತ್ತಿರುವ ದುಷ್ಪರಿಣಾಮಗಳಿಗೆ ಪ್ರಪಂಚ ಪ್ರಳಯವೊಂದೇ ಪರಿಹಾರ
    ಜ್ಯೋತಿಷಿಗಳು ಮುಹೂರ್ತವನ್ನು ಹುಡುಕಿಕೊಟ್ಟರೂ ಇನ್ನೂ ಇದಕ್ಕೆ ಮುಹೂರ್ತವೇ ಕೂಡಿಬರುತ್ತಿಲ್ಲ
    ಸರ್ಕಾರಿ ಯೋಜನೆಗಳಂತೆ ತಾಂತ್ರಿಕ ಕಾರಣಗಳಿಂದಾಗಿ ಇದು ಮತ್ತೆ ಮತ್ತೆ ಮುಂದೂಡಲ್ಪಡುತ್ತಿದೆ
    ಪ್ರಳಯವನ್ನು ಬಯಸುವ ಯಾರಿಗೂ ಬದುಕುವ ತಾಖತ್ತು ಮತ್ತು ಆಶಾವಾದ ಎರಡೂ ಉಳಿದಿರುವುದಿಲ್ಲ
-- -
    ಈ ಕೆಳಗಿನ ವಿಶೇಷ ಸಂದರ್ಭಗಳಲ್ಲಿ ಪ್ರಳಯವಾಗುತ್ತದೆಂದು ಅಂದಾಜಿಸಲಾಗಿದೆ:
    ಭಾರತ ಜಾತ್ಯತೀತ ರಾಷ್ಟ್ರವಾದರೆ..
    ವಿಶ್ವವಿದ್ಯಾಲಯಗಳ ಸೆಮಿನಾರುಗಳಿಂದ ಯಾರಿಗಾದರೂ (ವಿ.ವಿ.ಯವರಿಗೊಂದು ಬಿಟ್ಟು) ಪ್ರಯೋಜನವಾದರೆ..
    ಹಣ ಕೊಡದೇ ನೌಕರಿ ಸಿಗುವಂತಾದರೆ...
    ಪಾಕಿಸ್ತಾನಕ್ಕೆ ಭಾರತದ ಮೇಲೆ ನಿಜವಾದ ಸ್ನೇಹ ಮೂಡಿದರೆ..

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.