ರಾಯಚೂರು

ಅಲ್ಲಿಪುರ ಜೆಡಿಎಸ್ ಗ್ರಾಮ ಘಟಕ ಶುರು

Published On :

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಅಲ್ಲಿಪುರ ಮತ್ತು ಅಚ್ಚೋಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಅನೇಕರು ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಅವರ ಸಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಜಿಲ್ಲಾಧ್ಯಕ್ಷ ನಾಗನಗೌಡ ಮಾತನಾಡಿದರು. ಇದೇ ವೇಳೆ ಗ್ರಾಮ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾಮಣ್ಣ ಅಲಾದಿ- ಅಧ್ಯಕ್ಷ, ಶರಣಬಸವ- ಉಪಾಧ್ಯಕ್ಷ, ಅಮೀತಾಭಚ್ಚನ್- ಕಾರ್ಯದರ್ಶಿ, ಸಿದ್ದಣ್ಣ ಕೊಲ್ಲೂರ- ಮಹಾಪ್ರಧಾನ ಕಾರ್ಯದರ್ಶಿ, ಭಾಗಣ್ಣ ಅಚ್ಚೊಲ್- ಸದಸ್ಯ.
ಅಲ್ಲಿಪುರ: ಚಂದ್ರಪ್ಪ ತಣ್ಣತಮ್ಮನೋರ- ಹಿಂದುಳಿದ ವರ್ಗದ ಅಧ್ಯಕ್ಷರು, ವೆಂಕಟೇಶ ಬಡಿಗೇರ- ಉಪಾಧ್ಯಕ್ಷ, ವಿಜಯಕುಮಾರ ತಳವಾರ- ಕಾರ್ಯದರ್ಶಿ, ಶಿವಪ್ಪ ನಾಯ್ಕಲ್- ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ, ರಾಜಪ್ಪ ರಾಮಣ್ಣನೋರ- ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ, ಅಂಪಯ್ಯ- ಎಸ್‌ಸಿ ಘಟಕದ ಅಧ್ಯಕ್ಷ, ಮರೆಪ್ಪ ರಾಮಣ್ಣ- ಉಪಾಧ್ಯಕ್ಷ ಅವರನ್ನು ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.